Kannada

ಬಾಲಿವುಡ್‌ನ ದುಬಾರಿ ಹಾಡುಗಳು

ಬಾಲಿವುಡ್‌ನ ಕೆಲವು ಹಾಡುಗಳಿಗೆ ನಿರ್ಮಾಪಕರು ಕೋಟಿಗಟ್ಟಲೇ ಖರ್ಚು ಮಾಡಿದ್ದಾರೆ.

Kannada

ದುಬಾರಿ ಬಾಲಿವುಡ್ ಹಾಡುಗಳು

ಈ ಪ್ಯಾಕೇಜ್‌ನಲ್ಲಿ ಬಾಲಿವುಡ್‌ನ ದುಬಾರಿ ಹಾಡುಗಳ ಬಗ್ಗೆ ತಿಳಿಯೋಣ ಬನ್ನಿ

Kannada

1. ಪದ್ಮಾವತ್ ಚಿತ್ರ

ದೀಪಿಕಾ-ರಣವೀರ್ ಅಭಿನಯದ 'ಘೂಮರ್' ಹಾಡಿಗೆ 12 ಕೋಟಿ ಖರ್ಚು ಮಾಡಲಾಗಿದೆ

Kannada

2. 2.0 ಚಿತ್ರ

ರಜನಿ-ಅಕ್ಷಯ್‌ರ 'ಯಂಥಾರ ಲೋಕಾಪು' ಹಾಡಿಗೆ ಬರೋಬ್ಬರಿ 20 ಕೋಟಿ ಖರ್ಚು.

Kannada

3. ಬಾಸ್ ಚಿತ್ರ

ಅಕ್ಷಯ್ ಕುಮಾರ್ 'ಪಾರ್ಟಿ ಆಲ್ ನೈಟ್' ಹಾಡಿಗೆ 6 ಕೋಟಿ ಖರ್ಚು ಮಾಡಲಾಗಿದೆ

Kannada

4. ರಾಮ್-ಲೀಲಾ ಚಿತ್ರ

ಪ್ರಿಯಾಂಕಾ ಐಟಂ ಸಾಂಗ್ 'ರಾಮ್ ಚಾಹೇ ಲೀಲಾ'ಗೆ 6 ಕೋಟಿ ಖರ್ಚು ಮಾಡಲಾಗಿದೆ.

Kannada

5. ಧೂಮ್ 3 ಚಿತ್ರ

ಕತ್ರಿನಾ-ಆಮಿರ್ 'ಮಲಂಗ್' ಹಾಡಿಗೆ 5 ಕೋಟಿ ಖರ್ಚು ಮಾಡಲಾಗಿದೆ

Kannada

6. ಜೋಧಾ ಅಕ್ಬರ್ ಚಿತ್ರ

'ಅಜೀಮ್-ಓ-ಶಾನ್' ಹಾಡಿಗೆ 2.5 ಕೋಟಿ ಖರ್ಚು ಮಾಡಲಾಗಿದ್ದು, ಸೂಪರ್ ಹಿಟ್ ಆಗಿದೆ

Kannada

7. ರಾ.ಒನ್ ಚಿತ್ರ

ಶಾರುಖ್-ಕರೀನಾ 'ಛಮ್ಮಕ್ ಛಲ್ಲೋ' ಹಾಡಿಗೆ 3 ಕೋಟಿ ಖರ್ಚು.

Kannada

8. ಜವಾನ್ ಚಿತ್ರ

ಶಾರುಖ್ ಖಾನ್ 'ಜಿಂದಾ ಬಂದಾ' ಹಾಡಿಗೆ 15 ಕೋಟಿ ಖರ್ಚು ಮಾಡಲಾಗಿದೆ

ಸಿನಿಮಾ ಅಂದ್ರೆ ಇದು, ಒಂದೇ ಹೆಸರಿನಲ್ಲಿ 3 ಬಾರಿ ರಿಲೀಸ್ ಆದ್ರೂ ಸೂಪರ್ ಹಿಟ್

ಸಿನಿಮಾ ಅಲ್ಲ ಹಾಡಿಗೆ ಕೋಟಿ ಕೋಟಿ ವೆಚ್ಚ: ಬಾಲಿವುಡ್‌ನ ಅತೀ ದುಬಾರಿ ಹಾಡುಗಳು

ಮೇಕಪ್ ಇಲ್ಲದೆ ಈ ಬಾಲಿವುಡ್ ನಟಿಯರು ಹೇಗೆ ಕಾಣಿಸ್ತಾರೆ ನೋಡಿ

ಸೀರಿಯಲ್‌ನಿಂದ ವೃತ್ತಿ ಆರಂಭಿಸಿದ 8 ಬಾಲಿವುಡ್ ಸ್ಟಾರ್‌ಗಳಿವರು