Cine World

ಬಾಲಿವುಡ್ ನಟಿಯರ ಮೇಕಪ್ ಇಲ್ಲದ ಫೋಟೋಗಳು

90ರ ದಶಕದ ಬಾಲಿವುಡ್ ನಟಿಯರ ಮೇಕಪ್ ಇಲ್ಲದ ಲುಕ್ ನಿಮಗೆ ಆಶ್ಚರ್ಯ ತರಿಸಬಹುದು. ಇಲ್ಲಿ ಬಾಲಿವುಡ್‌ನ ಕೆಲ ನಟಿಯರ ಮೇಕಪ್‌ ಇಲ್ಲದ ಫೋಟೋಗಳು ಇವೆ

ಮೀನಾಕ್ಷಿ ಶೇಷಾದ್ರಿ

ಮೀನಾಕ್ಷಿ ಶೇಷಾದ್ರಿ ಅವರಿಗೆ ಈಗ 61 ವರ್ಷ ಮೇಕಪ್ ಇಲ್ಲದೆ ಅವರನ್ನು ಗುರುತಿಸುವುದು ಕಷ್ಟ. ಅವರು ಪೇಂಟರ್ ಬಾಬು ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ರವೀನಾ ಟಂಡನ್

ಮೇಕಪ್ ಇಲ್ಲದೆ ರವೀನಾ ಟಂಡನ್ ಅವರನ್ನು ಗುರುತಿಸುವುದು ಕಷ್ಟ. ಅವರು ಸಲ್ಮಾನ್ ಖಾನ್ ಜೊತೆ ಪತ್ತರ್ ಕೆ ಫೂಲ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

ಜೂಹಿ ಚಾವ್ಲಾ

ಮೇಕಪ್ ಇಲ್ಲದೆ ಜೂಹಿ ಚಾವ್ಲಾ ಅವರನ್ನು ಗುರುತಿಸುವುದು ಕಷ್ಟ. ಅವರು ಕರಣ್ ಕಪೂರ್ ಜೊತೆ ಸುಲ್ತಾನತ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

ಕಾಜೋಲ್

ಕಾಜೋಲ್ ಅವರನ್ನು ಮೇಕಪ್ ರಹಿತವಾಗಿ ಗುರುತಿಸುವುದು ಸುಲಭವಲ್ಲ. ಅವರು ಕಮಲ್ ಸದಾನ ಜೊತೆ ಬೇಖುದಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್ ಅವರನ್ನು ಮೇಕಪ್ ಇಲ್ಲದೆ ನೋಡುವುದು ಆಶ್ಚರ್ಯಕರ. ಅವರು ತಪಸ್ ಪಾಲ್ ಜೊತೆ ಅಬೋಧ್ ಚಿತ್ರದ ಮೂಲಕ  ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ರಾಣಿ ಮುಖರ್ಜಿ

ಇದು ಮೇಕಪ್ ಇಲ್ಲದ ರಾಣಿ ಮುಖರ್ಜಿ ಫೋಟೋ  ಅವರು ಶಾದಾಬ್ ಖಾನ್ ಜೊತೆ ರಾಜಾ ಕಿ ಆಯೇಗಿ ಬಾರಾತ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಶಿಲ್ಪಾ ಶೆಟ್ಟಿ

ಇದು ಶಿಲ್ಪಾ ಶೆಟ್ಟಿ ಮೇಕಪ್ ಇಲ್ಲದ ಫೋಟೋ ಆಗಿದ್ದು, ಅವರು ಶಾರುಖ್ ಖಾನ್ ಅಭಿನಯದ ಬಾಜಿಗರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

ಐಶ್ವರ್ಯಾ ರೈ

ಐಶ್ವರ್ಯಾ ರೈ ಮೇಕಪ್ ಇಲ್ಲದ ಫೋಟೋ ಇದಾಗಿದೆ. ಅವರು ಬಾಬಿ ಡಿಯೋಲ್ ಜೊತೆ ಔರ್ ಪ್ಯಾರ್ ಹೋ ಗಯಾ ಚಿತ್ರದ ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಿದರು.

ಸೋನಾಲಿ ಬೇಂದ್ರೆ

ಸೋನಾಲಿ ಬೇಂದ್ರೆ ಅವರನ್ನು ಮೇಕಪ್ ಇಲ್ಲದೆ ಗುರುತಿಸಲು ಸಾಧ್ಯವಿಲ್ಲ. ಅವರು ಗೋವಿಂದ್‌ ಜೊತೆ ಆಗ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

ಉರ್ಮಿಳಾ ಮಾತೊಂಡ್ಕರ್

ಉರ್ಮಿಳಾ ಮಾತೊಂಡ್ಕರ್ ಅವರನ್ನು ಮೇಕಪ್ ಇಲ್ಲದೆ ಗುರುತಿಸುವುದು ಕಷ್ಟ. ಅವರು ರವಿ ಬೆಹ್ಲ್ ಜೊತೆ ನರ್ಸಿಂಹ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

ಸೀರಿಯಲ್‌ನಿಂದ ವೃತ್ತಿ ಆರಂಭಿಸಿದ 8 ಬಾಲಿವುಡ್ ಸ್ಟಾರ್‌ಗಳಿವರು

90ದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಿವರು

ರಣ್‌ವೀರ್‌ಗಿಂತ ಮೊದಲು ನಟಿ ದೀಪಿಕಾ ಪಡುಕೋಣೆ ಇವರನ್ನೆಲ್ಲಾ ಪ್ರೀತಿಸಿದ್ದರು!

2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ 6 ಭಾರತೀಯ ಸ್ಟಾರ್ಸ್