Cine World
ಬಾಲಿವುಡ್‌ನ ಕೆಲವು ಹಾಡುಗಳಿಗೆ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಲಾಗಿದೆ.
ನಿರ್ಮಾಪಕರು ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದ ಬಾಲಿವುಡ್ ಸಿನಿಮಾ ಹಾಡುಗಳ ಮಾಹಿತಿ ಇದೆ.
ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಅಭಿನಯದ 'ಪದ್ಮಾವತ್' ಚಿತ್ರದ 'ಘೂಮರ್' ಹಾಡಿಗೆ ಸುಮಾರು 12 ಕೋಟಿ ರೂ. ಖರ್ಚು ಮಾಡಲಾಗಿದೆ.
ರಜನಿಕಾಂತ್-ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರದ 'ಯಂಥಾರ ಲೋಕಪು ಸುಂದರಿವೇ' ಹಾಡಿಗೆ ಸುಮಾರು 20 ಕೋಟಿ ರೂ. ಖರ್ಚು ಮಾಡಲಾಗಿದೆ.
ಅಕ್ಷಯ್ ಕುಮಾರ್ ಅವರ 'ಬಾಸ್' ಚಿತ್ರದ 'ಪಾರ್ಟಿ ಆಲ್ ನೈಟ್' ಹಾಡಿಗೆ ಸುಮಾರು 6 ಕೋಟಿ ರೂ. ಖರ್ಚು ಮಾಡಲಾಗಿದೆ.
ದೀಪಿಕಾ ಪಡುಕೋಣೆ ಅಭಿನಯದ 'ರಾಮ್-ಲೀಲಾ' ಚಿತ್ರದ 'ರಾಮ್ ಚಾಹೇ ಲೀಲಾ' ಹಾಡಿಗೆ 6 ಕೋಟಿ ರೂ. ಖರ್ಚು ಮಾಡಲಾಗಿದೆ.
ಕತ್ರಿನಾ ಕೈಫ್-ಆಮಿರ್ ಖಾನ್ ಅಭಿನಯದ 'ಧೂಮ್3' ಚಿತ್ರದ 'ಮಲಂಗ್' ಹಾಡಿಗೆ 5 ಕೋಟಿ ರೂ. ಖರ್ಚು ಮಾಡಲಾಗಿದೆ.
ಹೃತಿಕ್ ರೋಷನ್-ಐಶ್ವರ್ಯಾ ರೈ ಅಭಿನಯದ 'ಜೋಧಾ ಅಕ್ಬರ್' ಚಿತ್ರದ 'ಅಜೀಮ್ ಓ ಶಾನ್ ಶಹೆನ್ಶಾ' ಹಾಡಿಗೆ 2.5 ಕೋಟಿ ರೂ. ಖರ್ಚು ಮಾಡಲಾಗಿದೆ.
ಶಾರುಖ್ ಖಾನ್-ಕರೀನಾ ಕಪೂರ್ ಅಭಿನಯದ 'ರಾ.ಒನ್' ಚಿತ್ರದ 'ಛಮ್ಮಕ್ ಛಲ್ಲೋ' ಹಾಡಿಗೆ 3 ಕೋಟಿ ರೂ. ಖರ್ಚು ಮಾಡಲಾಗಿದೆ.
ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ 'ಜಿಂದಾ ಬಂದಾ' ಹಾಡಿಗೆ 15 ಕೋಟಿ ರೂ. ಖರ್ಚು ಮಾಡಲಾಗಿದೆ.
ಮೇಕಪ್ ಇಲ್ಲದೆ ಈ ಬಾಲಿವುಡ್ ನಟಿಯರು ಹೇಗೆ ಕಾಣಿಸ್ತಾರೆ ನೋಡಿ
ಸೀರಿಯಲ್‌ನಿಂದ ವೃತ್ತಿ ಆರಂಭಿಸಿದ 8 ಬಾಲಿವುಡ್ ಸ್ಟಾರ್‌ಗಳಿವರು
90ದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಿವರು
ರಣ್‌ವೀರ್‌ಗಿಂತ ಮೊದಲು ನಟಿ ದೀಪಿಕಾ ಪಡುಕೋಣೆ ಇವರನ್ನೆಲ್ಲಾ ಪ್ರೀತಿಸಿದ್ದರು!