Cine World

ಸೋನಂ ಕಪೂರ್ ಮುಂಬೈ ಮನೆಯ 12 INSIDE ಫೋಟೋಗಳು

ವಾವ್, ಎಂಥ ಅದ್ಭುತವಾದ ಒಳ ವಿನ್ಯಾಸ ಸೋನಮ ಮನೆಯದ್ದು!

ಸೋನಂ ಫ್ಯಾಷನ್ ಸೆನ್ಸ್ ಈ ಮನೆಯಲ್ಲೂ ರಿಫ್ಲೆಕ್ಟ್ ಆಗುತ್ತಿದೆ.

ದೆಹಲಿ ಮನೆಯಂತೆ, ಮುಂಬೈ ಮನೆಯೂ ಅದ್ಭುತವಾಗಿದೆ.

ಕಲಾತ್ಮಕವಾದ ಗೋಡೆ ನೋಡಿದರೆ ವಾವ್ ಎನಿಸುವಂತಿದೆ

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿ ಕೊಂಡ ಸೋನಂ

ಮ್ಯೂಸಿಯಂ ಇದ್ದ ಹಾಗಿದೆ ಮನೆಯಲ್ಲಿನ ಕಲಾತ್ಮಕ ಚಿತ್ರಗಳು

ಸ್ಟೈಲಿಶ್ ಲುಕ್ ಕೊಟ್ಟ ಸೋನಂ

ತಂಜಾವೂರು ವರ್ಣಚಿತ್ರಗಳ ನೋಡಲೆರಡು ಕಣ್ಣು ಸಾಲದು

ಪೀಠೋಪಕರಣಗಳೂ ಕ್ಲಾಸಿಯಾಗಿವೆ

ಅತಿಥಿ ಕೋಣೆಯ ಗೋಡೆ ಮಂಡನಾ ವರ್ಣಚಿತ್ರಗಳಿಂದ ಅಲಂಕೃತವಾಗಿವೆ

ನಮಗೂ ಇಂತ ಮನೆ ಇರಬೇಕು ಅನಿಸುವಂತಿದೆ ಸೋನಂ ಮನೆ

ಸೋನಂ ಕಪೂರ್ ಅವರ ಡ್ರೆಸ್ಸಿಂಗ್ ಕೋಣೆಯ ಕನ್ನಡಿಯೂ ವಿಶೇಷವಾಗಿದೆ

ಸೆವೆನ್ ಸ್ಟಾರ್ ಹೊಟೇಲ್‌ಗಿಂತಲೂ ಅದ್ಭುತವಾದ ಮನೆಯಿದು

ಭಾರತೀಯ ಸಿನಿಮಾದ ಮೊದಲ ಮಹಿಳಾ ಸೂಪರ್ ಸ್ಟಾರ್ ಯಾರು?; ಆಸ್ತಿಗೆ ಲೆಕ್ಕವೇ ಇಲ್ಲ!

ನಟ ಸೂರ್ಯನ 'ಕಂಗುವಾ' ಟ್ರೈಲರ್: ಇಲ್ಲಿದೆ ನೋಡಲೇಬೇಕಾಗಿರುವುದಕ್ಕೆ 7 ಕಾರಣಗಳು

ಅಬ್ಬಬ್ಬಾ! ಐಷಾರಾಮಿ ಕಾರು ಖರೀದಿಸಿದ ಖುಷಿ..ಬೆಲೆ ಕೇಳಿ ಎಲ್ಲರೂ ಶಾಕ್

ಬಾತ್‌ರೂಮ್‌ನಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ ಡಬಲ್ ಇಸ್ಮಾರ್ಟ್ ನಟ ರಾಮ್ ಪೋತಿನೇನಿ!