Kannada

2025ರ ಮೊದಲ 400 ಕೋಟಿ ಗಳಿಸಿದ ಸಿನಿಮಾ ಛಾವಾ, ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್!

Kannada

'ಛಾವಾ' ಭರ್ಜರಿ ಪ್ರದರ್ಶನ

ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ 'ಛಾವಾ' 

Kannada

2025ರ ಮೊದಲ 400 ಕೋಟಿ ಗಳಿಸಿದ ಭಾರತೀಯ ಸಿನಿಮಾ, ಭರ್ಜರಿ ಕಲೆಕ್ಷನ್!

Kannada

ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಛಾವಾ 405 ಕೋಟಿ ರೂಪಾಯಿ ಗಳಿಸಿದೆ.

Kannada

'ಛಾವಾ' ಭಾರತದಲ್ಲಿ 9 ದಿನಗಳಲ್ಲಿ 349.3 ಕೋಟಿ ರೂಪಾಯಿ ಗಳಿಸಿದೆ.

Kannada

ವಿದೇಶಗಳಲ್ಲಿ 'ಛಾವಾ' 56.34 ಕೋಟಿ ರೂಪಾಯಿ ಗಳಿಸಿದೆ.

Kannada

ನಿರ್ದೇಶಕ ಲಕ್ಷ್ಮಣ್ ಉಟೆಕರ್ ಅವರ 'ಛಾವಾ' ಫೆಬ್ರವರಿ 14 ರಂದು ಬಿಡುಗಡೆಯಾಯಿತು.

Kannada

ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧಾರಿತ 'ಛಾವಾ' ಸಿನಿಮಾ.

Kannada

'ಛಾವಾ' ಸಿನಿಮಾದ ಬಜೆಟ್ ಸುಮಾರು 130 ಕೋಟಿ ರೂಪಾಯಿ ಎಂದು ಹೇಳಲಾಗುತಿದೆ.

ಬೆಡ್‌ ಶೇರ್ ಮಾಡಿದ್ರೆ ಚಾನ್ಸ್ ಕೊಡ್ತಾರಂತೆ! ಕರಾಳ ಸತ್ಯ ಬಿಚ್ಚಿಟ್ಟ ನಟಿ

ಫ್ಲಾಪ್ ಚಿತ್ರದ ರುಚಿಯನ್ನೇ ನೋಡಿಲ್ಲ ಈ 10 ನಿರ್ದೇಶಕರು: ರಾಜಮೌಳಿಗೆ 25 ವರ್ಷವಂತೆ

ಹೊಸ ಹೇರ್ ಸ್ಟೈಲ್‌ನಲ್ಲಿ ಮಾಧುರಿ ದೀಕ್ಷಿತ್: ರಾತ್ರಿ ವೇಳೆ ಕಪ್ಪು ಕನ್ನಡಕ ಯಾಕೆ?

ಅತಿ ಹೆಚ್ಚು ಎತ್ತರವಿರುವ ನಟಿಯರು ಯಾರು? ಅವರ ಹೈಟ್ ಎಷ್ಟು ಗೊತ್ತೇ?