Kannada

ರಜನಿಕಾಂತ್ ರಿಜೆಕ್ಟ್ ಮಾಡಿದ ಸಿನಿಮಾಗಳು

Kannada

ವೇಟೈಯನ್

ರಜನಿಕಾಂತ್ ನಟಿಸಿರುವ ವೇಟೈಯನ್ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ.

Image credits: IMDB
Kannada

ಪಾಪನಾಸಂ

ಕಮಲ್ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಆದ ಪಾಪನಾಸಂ ಸಿನಿಮಾದಲ್ಲಿ ಮೊದಲು ನಟಿಸಬೇಕಿದ್ದಿದ್ದು ರಜನಿಕಾಂತ್.

Image credits: Google
Kannada

ಮುದಲ್ವನ್

ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದಾಗ ಸಿನಿಮಾದಲ್ಲೂ ಮುಖ್ಯಮಂತ್ರಿಯಾಗಿ ನಟಿಸುವುದಿಲ್ಲ ಎಂದು ರಜನಿ ನಿರಾಕರಿಸಿದ್ದರು.

Image credits: Google
Kannada

ಇಂಡಿಯನ್

ರಾಜಕೀಯ ಕಥಾವಸ್ತುವನ್ನು ಹೊಂದಿದ್ದರಿಂದ ಇಂಡಿಯನ್ ಸಿನಿಮಾದಲ್ಲಿ ನಟಿಸಲು ರಜನಿ ನಿರಾಕರಿಸಿದ್ದಾರು.

Image credits: Google
Kannada

ಅನ್ಯನ್

ಅನ್ಯನ್ ಸಿನಿಮಾದಲ್ಲೂ ಶಂಕರ್ ಅವರ ಮೊದಲ ಆಯ್ಕೆ ರಜನಿಕಾಂತ್ ಎನ್ನಲಾಗಿದೆ.

Image credits: Google
Kannada

ಸಾಮಿ

ಸಾಮಿ ಸಿನಿಮಾದ ಕಥೆಯನ್ನು ಸಹ ರಜನಿಕಾಂತ್ ತಿರಸ್ಕರಿಸಿದ್ದಾರಂತೆ

Image credits: Google
Kannada

ಸರ್ಕಾರ್

ರಾಜಕೀಯ ಕಥಾವಸ್ತುವನ್ನು ಹೊಂದಿದ್ದರಿಂದ ಸರ್ಕಾರ್ ಸಿನಿಮಾವನ್ನು ತಿರಸ್ಕರಿಸಿದ್ದಾರಂತೆ ರಜನಿ.

Image credits: Google

ನಟಾಶಾ ಸ್ಟಾಂಕೋವಿಕ್ ಬಿಕಿನಿ ಲುಕ್: ಹಾರ್ದಿಕ್ ಪಾಂಡ್ಯಾನ ಮಾಜಿ ಮಡದಿ ಫೋಟೋಸ್

ಈ ವೀಕೆಂಡ್ ಭರಪೂರ ಮನರಂಜನೆ ಫಿಕ್ಸ್; OTTಗೆ ಬರ್ತಿವೆ ಸ್ಪೆಷಲ್ ಸಿನಿಮಾಗಳು

ಮಿಥುನ್ ಚಕ್ರವರ್ತಿ ಸಿನಿಮಾ ಜರ್ನಿ ಫೋಟೋಗಳಲ್ಲಿ

ಕಾಶ್ಮೀರ-ಶಿಮ್ಲಾವಲ್ಲ, ಈ ಹಳ್ಳಿ ಬಾಲಿವುಡ್ ಶೂಟಿಂಗ್‌ಗೆ ಮೊದಲ ಆಯ್ಕೆ