Kannada
ತಂದೆ ಆತ್ಮಹತ್ಯೆ ಮಾಡಿಕೊಳ್ಳುವ ಒಂದು ದಿನ ಮುನ್ನ ನಿವಾಸಕ್ಕೆ ಭೇಟಿ ನೀಡಿದ್ದ ಮಲೈಕಾ
Kannada
ಮನೆ ಬರುವ ಪ್ರತಿ ಸಲವೂ ಮಲೈಕಾ ತಮ್ಮ ನಾಯಿಯನ್ನು ಕರೆದುಕೊಂಡು ಬರುತ್ತಿದ್ದರು
Kannada
ತಂದೆ ಅನಿಲ್ ಮೆಹ್ತಾ ಅವರನ್ನು ಭೇಟಿ ಮಾಡಿ ಬಹಳ ಸಮಯ ಕಳೆದಿದ್ದರು
Kannada
ಮಂಗಳವಾರ ರಾತ್ರಿ ತಂದೆಯನ್ನು ಭೇಟಿ ಮಾಡಿದ ನಂತರ ಈ ಘಟನೆ ನಡೆದಿರುವುದು ಬೇಸರ
Kannada
ಮಲೈಕಾ ಅವರೊಂದಿಗೆ ಸಹೋದರಿ ಅಮೃತಾ ಕೂಡ ಫ್ಯಾಮಿಲಿಯನ್ನು ಭೇಟಿ ಮಾಡಲು ಬರುತ್ತಿದ್ದರು
Kannada
ಅಮೃತಾ ಹೊರಡುವಾಗ ಬಾಲ್ಕನಿಯಲ್ಲಿ ನಿಂತು ತಂದೆ ಬೈ ಹೇಳುತ್ತಿರುವ ಫೋಟೋ ವೈರಲ್
Kannada
ಮಲೈಕಾ ಮತ್ತು ಅಮೃತಾ ವಾರ ವಾರವೂ ತಪ್ಪದೆ ತಮ್ಮ ಫೋಷಕರನ್ನು ಭೇಟಿ ಮಾಡುತ್ತಿದ್ದರು
Kannada
ಮಲೈಕಾ ಮತ್ತು ಅಮೃತಾ ಫ್ಯಾಮಿಲಿಗೆ ತುಂಬಾನೇ ಅಟ್ಯಾಚ್ ಆಗಿದ್ದರು
Kannada
ಅಮೃತಾಗಿಂತ ಮಲೈಕಾನೇ ತಂದೆಯ ಮುದ್ದಿನ ಮಗಳು ಅಂತೆ ಅಮೃತಾ ಅಮ್ಮನ ಮಗಳು.
Image credits: social media