ದುಲ್ಕರ್ ಸಲ್ಮಾನ್, ನಸ್ರೀಯಾ ನಾಜೀಮ್, ಫಾಹದ್ ಫಾಜಿಲ್, ನಿವಿಲಿ ಪೌಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದು ಮಲಯಾಲಂ ಸಿನಿಮಾವಾಗಿದ್ದು, ದುಲ್ಖರ್ ಸಲ್ಮಾನ್ ಮತ್ತು ಸಾಯಿ ಪಲ್ಲವಿ ನಟಿಸಿದ್ದಾರೆ.
ಈ ಲವ್ ರೊಮ್ಯಾಂಟಿಕ್ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ನಟಿಸಿದ್ದಾರೆ.
ಮಲಯಾಲಂನ ಈ ಕಾಮಿಡಿ ಸಿನಿಮಾದಲ್ಲಿ ಶೌಬೀನ್ ಶೇರ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ,
ಈ ಚಿತ್ರವು ನಾಣಿಯವರು ಚಿತ್ರವಾಗಿದೆ, ನೀವು ಕೂಡ ನೋಡಿ ಎಂಜಾಯ್ ಮಾಡಿ.
ಇದು ಅದ್ಭುತವಾದ ಚಿತ್ರವಾಗಿದ್ದು, ಸುರಾಜ್ ಮತ್ತು ನಿಮಿಷ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಥೋವಿನೋ ಥಾಮಸ್ ಮತ್ತು ಗುರು ಸೋಮ ಸುಂದರಮ್ ನಟಿಸಿರುವ ಸೂಪರ್ ಹೀರೋ ಸಿನಿಮಾ ಇದಾಗಿದೆ.
ಶೌಬೀನ್ ಸಹೀರ್, ಫಾಹದ್ ಫಾಜಿಲ್, ಶೇನ್ ನಿಗಮ್, ಶ್ರೀನಾಥ್ ಬಾಸಿ, ಮ್ಯಾಥ್ಯೂ ಥೋಮಸ್, ಆನ್ ಬೆನ್, ಫಾಹದ್ ಫಾಸಿಲ್ ನಟಿಸಿದ್ದಾರೆ.
ಇದು ತಮಿಳು ಚಿತ್ರವಾಗಿದ್ದು, ಧನುಷ್, ನಿತ್ಯಾ ಮೆನಸ್ ಹಾಗೂ ರಾಶಿ ಖನ್ನಾ ಅಭಿನಯಿಸಿದ್ದಾರೆ.
ಇದೊಂದು ನವೀರಾದ ಪ್ರೇಮಕಥೆಯ ಸಿನಿಮಾ, ಸಾಯಿ ಪಲ್ಲವಿ,ನಿವೀಲ್ ಪೌಲಿ, ಅನುಪಮಾ ಪರಮೇಶ್ವರ್, ಮೆಡೋನಾ ಸೆಬಾಸ್ಟಿಯನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಆಲಿಯಾ ಭಟ್‌ಗೆ ಮದುವೆಯಾಗಿ ಮಕ್ಕಳಿದ್ದ ನಟನ ಮೇಲೆ ಕ್ರಶ್ ಆಗಿತ್ತಂತೆ!
ಎಲ್ಲರಿಂದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಪ್ರಿಯಾಂಕಾ ಚೋಪ್ರಾ! ದಾಖಲೆಯ ಗಳಿಕೆ
55 ವರ್ಷವಾದ್ರೂ ಹ್ಯಾಂಡ್ಸಮ್ ಆಗಿರೋ R Madhavan ಸ್ಕಿನ್‌ಕೇರ್, ಹೇರ್‌ಕೇರ್ ಏನು?
ಪಾಕಿಸ್ತಾನಿ ನಟಿ ಹುಮೈರಾ ನಿಗೂಢ ಸಾವು: ಶವ ಸ್ವೀಕರಿಸಲು ನಿರಾಕರಿಸಿದ ಕುಟುಂಬ