1988 ರಿಂದ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ನಟಿಸಿದ ಸಿನಿಮಾಗಳು ಈ ಪಟ್ಟಿಯಲ್ಲಿ ಸೇರಿವೆ.
ನಿರ್ಮಾಪಕ, ಗಾಯಕ, ಬರಹಗಾರ
ನಟನಾಗಿ ಮಾತ್ರವಲ್ಲದೆ, ನಿರ್ಮಾಪಕ, ಗಾಯಕ ಮತ್ತು ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ರಿಯಾಲಿಟಿ ಶೋಗೆ ಆಂಕರ್ ಆಗಿ ಕೆಲಸ ಮಾಡಿದ್ದಾರೆ.
100 ಕೋಟಿ ಗಳಿಕೆಯ ನಾಯಕ
ಸಲ್ಮಾನ್ ಖಾನ್ ನಟನೆ ಹಲವು ಸಿನಿಮಾಗಳು 100 ಕೋಟಿಯ ಕ್ಲಬ್ ಸೇರಿವೆ.
Image credits: Social Media
ಬಾಲಿವುಡ್‌ನ ದಬಾಂಗ್ ನಾಯಕ
ಇವರು 'ಬಿಗ್ ಬಾಸ್' ಕಾರ್ಯಕ್ರಮದ ನಿರೂಪಕರು. 1988 ರಲ್ಲಿ 'ಬೀವಿ ಹೋ ತೋ ಐಸಿ' ಚಿತ್ರದ ಮೂಲಕ ಪಾದಾರ್ಪಣೆ.
ನಿರ್ಮಾಪಕ, ಗಾಯಕ, ಬರಹಗಾರ ಸಲ್ಮಾನ್
'ಬಾಗಿ', 'ವೀರ್' ಚಿತ್ರಗಳಿಗೆ ಬರಹಗಗಾರರಾಗಿ ಕೆಲಸ ಮಾಡಿದ್ದಾರೆ. 'ಚಿಲ್ಲರ್ ಪಾರ್ಟಿ', 'ಡಾಕ್ಟರ್ ಕ್ಯಾಬಿ', 'ಬಜರಂಗಿ ಭಾಯಿಜಾನ್' ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಕಿಕ್', 'ಹೀರೋ' ಚಿತ್ರಗಳಲ್ಲಿ ಹಾಡಿದ್ದಾರೆ.
100 ಕೋಟಿ ಗಳಿಕೆಯ ನಾಯಕ
ಮುಂಚೂಣಿಯ ನಟನಾಗಿ 17, 100 ಕೋಟಿ ಗಳಿಕೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ 'ದಬಾಂಗ್', 'ರೆಡಿ', 'ಬಾಡಿಗಾರ್ಡ್', 'ಏಕ್ ಥಾ ಟೈಗರ್', 'ದಬಾಂಗ್ 2', 'ಜೈ ಹೋ', 'ಕಿಕ್' ಸೇರಿವೆ.