Cine World
ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಅವರ ಪುತ್ರಿ ರಶಾ ತದ್ನಾನಿ ತಮ್ಮ ಚೊಚ್ಚಲ ಸಿನಿಮಾದ ಪ್ರಮೋಷನ್‌ನಲ್ಲಿ ತೊಡಗಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರವೀನಾ ಟಂಡನ್ ಪುತ್ರಿ ರಶಾ ತದ್ನಾನಿ ಈಗ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ವೈಬ್ರಂಟ್ ರೆಡ್ ಡ್ರೆಸ್ ಜೊತೆ ಬಾಂದ್ರಾದಲ್ಲಿ ಕಾಣಿಸಿಕೊಂಡರು.
ಕೆಂಪು ಉಡುಪಿನಲ್ಲಿ ರಶಾ ಥಡಾನಿ ಸುಂದರವಾಗಿ ಕಾಣುತ್ತಿದ್ದರು. ತಮ್ಮ ನಗುವಿನಿಂದ ಎಲ್ಲರ ಆಕರ್ಷಿಸಿದರು.
ರಶಾ ಥಡಾನಿ ಛಾಯಾಗ್ರಾಹಕರಿಗೆ ಪೋಸ್ ನೀಡಿದ್ದು. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ರವೀನಾ ಟಂಡನ್ ಪುತ್ರಿ ರಶಾ ಥಡಾನಿ ಇತರ ಸ್ಟಾರ್ ಮಕ್ಕಳಂತೆ ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದಾರೆ.
ಅಭಿಷೇಕ್ ಕಪೂರ್ ನಿರ್ದೇಶನದ 'ಆಜಾದ್' ಚಿತ್ರದ ಮೂಲಕ ರಶಾ ಥಡಾನಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
'ಆಜಾದ್' ಚಿತ್ರದಲ್ಲಿ ರಶಾ ಥಡಾನಿ ಅಜಯ್ ದೇವ್‌ಗನ್ ಅವರ ಸೋದರಳಿಯ ಆಮಾನ್ ದೇವ್‌ಗನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ರಶಾ ಥಡಾನಿ ಮತ್ತು ಆಮಾನ್ ದೇವ್‌ಗನ್ ತಮ್ಮ ಮೊದಲ ಚಿತ್ರ 'ಆಜಾದ್' ಪ್ರಚಾರ ಆರಂಭಿಸಿದ್ದಾರೆ. ಚಿತ್ರವು ಜನವರಿ 2025 ರಲ್ಲಿ ಬಿಡುಗಡೆಯಾಗಲಿದೆ.
ಜಗತ್ತಿನ ನಾಲ್ಕನೇ ಶ್ರೀಮಂತ ನಟ ಎನಿಸಿರುವ ಈ ಬಾಲಕ ಯಾರೆಂದು ಗುರುತಿಸುವಿರಾ?
ಈ ಮಗು 1000 ಕೋಟಿಯ 2 ಸಿನಿಮಾ ಕೊಟ್ಟ ಸ್ಟಾರ್; ವಿಶ್ವದ 4ನೇ ಶ್ರೀಮಂತ ನಟ
ಪತಿಗಿಂತಲೂ ಅಧಿಕ ದುಡಿಮೆ ಮಾಡ್ತಿರುವ ಬಾಲಿವುಡ್ ನಟಿಯರಿವರು
ಈ ಮುಗ್ದ ಮಗು ಇಂದಿನ 200 ಕೋಟಿಯ ಪ್ಯಾನ್ ಇಂಡಿಯಾ ಸ್ಟಾರ್