Central Govt Jobs

ಪೋಲೀಸ್ ಅಧಿಕಾರಿ ವೇತನ

ಐಪಿಎಸ್ ಅಧಿಕಾರಿ ಹೆಚ್ಚು ಬೇಡಿಕೆಯಿರುವ ಹುದ್ದೆಗಳಲ್ಲಿ ಒಂದಾಗಿದೆ. ವಿವಿಧ ರ್ಯಾಂಕ್‌ನ ಪೋಲೀಸ್ ಅಧಿಕಾರಿಗಳ ವೇತನ ಎಷ್ಟು ನಿಗದಿಗೊಳಿಸಲಾಗಿದೆ?

Image credits: our own

ಪೋಲೀಸ್ ಅಧಿಕಾರಿ ವೇತನ

ಉಪ ಪೊಲೀಸ್ ವರಿಷ್ಠಾಧಿಕಾರಿ
ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ₹56,100 ಸಂಬಳ ಪಡೆಯುತ್ತಾರೆ.

Image credits: our own

ಪೋಲೀಸ್ ಅಧಿಕಾರಿ ವೇತನ

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP)
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ₹67,700 ಸಂಬಳ ಪಡೆಯುತ್ತಾರೆ.

Image credits: our own

ಪೋಲೀಸ್ ಅಧಿಕಾರಿ ವೇತನ

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP)
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪಾತ್ರಕ್ಕೆ ₹78,800 ವೇತನವಿದೆ.

Image credits: our own

ಪೋಲೀಸ್ ಅಧಿಕಾರಿ ವೇತನ

ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿಪಿ)
ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿಪಿ) ₹1,31,100 ಸಂಬಳ ಪಡೆಯುತ್ತಾರೆ.

Image credits: our own

ಪೋಲೀಸ್ ಅಧಿಕಾರಿ ವೇತನ

ಇನ್ಸ್ಪೆಕ್ಟರ್-ಜನರಲ್ ಆಫ್ ಪೋಲೀಸ್ (IG)
ಇನ್‌ಸ್ಪೆಕ್ಟರ್-ಜನರಲ್ ಆಫ್ ಪೋಲೀಸ್ (ಐಜಿಪಿ) ₹1,44,200 ಸಂಬಳ ಪಡೆಯುತ್ತಾರೆ.

 

Image credits: our own

ಪೋಲೀಸ್ ಅಧಿಕಾರಿ ವೇತನ

ಪೊಲೀಸ್ ಮಹಾನಿರ್ದೇಶಕರು (DGP)
ಉನ್ನತ ಶ್ರೇಣಿಯಲ್ಲಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ₹2,05,400 ಸಂಬಳ ಪಡೆಯುತ್ತಾರೆ.

Image credits: our own