Cars

ಹೆಚ್ಚಾಯ್ತು ಕುತೂಹಲ

ಮಹೀಂದ್ರ ಥಾರ್ ಇವಿ ಕುತೂಹಲ ಹೆಚ್ಚಾಗಿದೆ. ಮೈಲೇಜ್, ಬೆಲೆ, ಪರ್ಫಾಮೆನ್ಸ್ ಹೇಗಿರಲಿದೆ ?

Image credits: our own

ಸ್ವಾತಂತ್ರ್ಯ ದಿನಚರಣೆಗೆ ಅನಾವರಣ

ಮಹೀಂದ್ರ ಥಾರ್ ಇವಿ ಕಾನ್ಸೆಪ್ಟ್ ಕಾರು  ಆಗಸ್ಟ್ 15 ರಂದು ಸೌತ್ ಆಫ್ರಿಕಾದಲ್ಲಿ ಅನಾವರಣಗೊಳ್ಳಲಿದೆ
 

Image credits: our own

ಥಾರ್ ಇವಿ ವಿನ್ಯಾಸ

ಮಹೀಂದ್ರ ಥಾರ್ ಇವಿ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ, ಮತ್ತಷ್ಟು ಆಕರ್ಷಗೊಳ್ಳಲಿದೆ
 

Image credits: our own

ಥಾರ್ ಇವಿ ಮೈಲೇಜ್

ಮಹೀಂದ್ರ XUV 400 ಇವಿ ಕಾರು 456 ಕಿ.ಮೀ ಮೈಲೇಜ್ ಹೊಂದಿದೆ. ಥಾರ್ ಇವಿ 500 ಕಿ.ಮೀ ಮೈಲೇಜ್ ರೇಂಜ್ ಸಾಧ್ಯತೆ
 

Image credits: our own

ಥಾರ್ ಇವಿ ಬೆಲೆ

ಮಹೀಂದ್ರ ಥಾರ್ ಇವಿ ಬೆಲೆ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Image credits: our own

ಇವಿಯಲ್ಲಿ ಹೊಸ ಪ್ರಯೋಗ

ಇವಿ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್ ಕ್ವಾಡ್ ಮೋಟಾರ್ ಸೆಟ್ಅಪ್ ಮೂಲಕ ಬಿಡುಗಡೆಯಾಗುವ ಸಾಧ್ಯತೆ ಇದೆ
 

Image credits: our own

ಥಾರ್ 4X4 ಇವಿ ಮೋಟಾರ್

ಥಾರ್ ಆಫ್ ರೋಡ್‌ಗೂ ಸೈ. ಹೀಗಾಗಿ  4X4 ಡ್ರೈವ್ ನೀಡಲಾಗಿದೆ. ಇವಿಯಲ್ಲಿ 2 ಇ ಮೋಟಾರ್ ಬಳಕೆ ಸಾಧ್ಯತೆ 
 

Image credits: our own
Find Next One