Cars

2 ದಶಕಗಳಿಂದ ಭಾರತದಲ್ಲಿ ಸ್ಕಾರ್ಪಿಯೋ ಮೋಡಿ

ಬರೋಬ್ಬರಿ 21 ವರ್ಷಗಳಿಂದ ಭಾರತದಲ್ಲಿ ಅಧಿಪತ್ಯ ಸಾಧಿಸಿರುವ ಏಕೈಕ ಕಾರು ಮಹೀಂದ್ರ ಸ್ಕಾರ್ಪಿಯೋ

Image credits: our own

9 ಲಕ್ಷ ಉತ್ಪಾದನೆ ಮೈಲಿಗಲ್ಲು

ಮಹೀಂದ್ರ ಸ್ಕಾರ್ಪಿಯೋ ಇದೀಗ 9 ಲಕ್ಷ ಉತ್ಪಾದನೆ ಮೈಲಿಗಲ್ಲು ನಿರ್ಮಿಸಿದೆ
 

Image credits: our own

2022ರಲ್ಲಿ ಹೊಸ ಅವತಾರದಲ್ಲಿ ಸ್ಕಾರ್ಪಿಯೋ ಎಂಟ್ರಿ

ಮಹೀಂದ್ರ ಸ್ಕಾರ್ಪಿಯೋ 2022ರ ಜೂನ್ ತಿಂಗಳಲ್ಲಿ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ

Image credits: our own

30 ನಿಮಿಷದಲ್ಲಿ 1 ಲಕ್ಷಕ್ಕೂ ಅಧಿಕ ಬುಕಿಂಗ್ ದಾಖಲೆ

2022ರ ಹೊಸ ಸ್ಕಾರ್ಪಿಯೋ ಕೇವಲ 30 ನಿಮಿಷದಲ್ಲಿ 1 ಲಕ್ಷಕ್ಕೂ ಅದಿಕ ಬುಕಿಂಗ್ ದಾಖಲೆ ಬರೆದಿದೆ
 

Image credits: stockphoto

2002ರಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡಗಡೆ

2002ರಲ್ಲಿ ಮಹೀಂದ್ರ ಸ್ಕಾರ್ಪಿಯೋ ಕಾರು ಬಿಡುಗಡೆಯಾಗಿತ್ತು. ಇದೀಗ 21 ವರ್ಷದ ಸಂಭ್ರಮ

Image credits: our own

ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಳ

ವರ್ಷದಿಂದ ವರ್ಷಕ್ಕೆ ಮಹೀಂದ್ರ ಸ್ಕಾರ್ಪಿಯೋ ಬೇಡಿಕೆ ಹೆಚ್ಚಳ, ದಾಖಲೆ ಪ್ರಮಾಣದಲ್ಲಿ ಮಾರಾಟ
 

Image credits: our own

ಅತ್ಯುತ್ತಮ ವಿನ್ಯಾಸದ ಸ್ಕಾರ್ಪಿಯೋ

2002ರಿಂದ ಇಲ್ಲೀವರೆಗೆ ಸ್ಕಾರ್ಪಿಯೋ ಹಲವು ಬದಲಾವಣೆ ಕಂಡಿದೆ. ಆದರೆ 2022ರ ಸ್ಕಾರ್ಪಿಯೋಗೆ ಭಾರಿ ಮೆಚ್ಚುಗೆ

Image credits: our own

ಭಾರತದಲ್ಲಿ 1.3 ಕೋಟಿ ಬೆಲೆಯ ಡಿಫೆಂಡರ್ 130 ಕಾರು ಲಾಂಚ್!