Cars
ಹೊಸ ಡಿಫೆಂಡರ್ 130 ಕಾರಿನ ಬೆಲೆ 1.30 ರಿಂದ 1.41 ಕೋಟಿ ರೂ(ಎಕ್ಸ್ ಶೋ ರೂಂ)
ಡಿಫೆಂಡರ್ 130 ಕಾರು ಅತೀವ ಸಾಮರ್ಥ್ಯ ಹೊಂದಿದ್ದು, ಯಾವುದೇ ರಸ್ತೆಯಲ್ಲಿ ಸಂಚರಿಸಲಿದೆ
5.0 l ಸೂಪರ್‌ಚಾರ್ಜ್, V8 ಪವರ್‌ಟ್ರೇನ್ ಎಂಜಿನ್ ಹೊಂದಿದೆ. 4x4 ಡ್ರೈವ್ ಅನುಭವ
ಡಿಫೆಂಡರ್ 130 ಔಟ್‌ಬೌಂಡ್ P400 ಪೆಟ್ರೋಲ್ ಮತ್ತು D300 ಡೀಸಲ್ ಇಂಜೀನಿಯಮ್ ಶಕ್ತಿಯೊಂದಿಗೆ ಲಭ್ಯ
ಎರಡೂ ವಾಹನಗಳು, ಮೈಲ್ಡ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (MHEV) ತಂತ್ರಜ್ಞಾನ ಹೊಂದಿವೆ
Pivi Pro ಇನ್ಫೋಟೇನ್ಮೆಂಟ್,28.95 cm (11.4) ಟಚ್‌ಸ್ಕ್ರೀನ್
ಡಿಫೆಂಡರ್ 130 ಕಾರು ಐಶಾರಾಮೀ ಒಳಾಂಗಣ, ಟೆರೇನ್ ಸಾಮರ್ಥ್ಯದ ಸಂಯೋಜನೆ
ಬಂಪರ್, ಗ್ರಿಲ್ ಇನ್ಸರ್ಟ್‌ಗಳಿಗೆ ಶ್ಯಾಡೋ ಅಟ್ಲಾಸ್ ಮ್ಯಾಟ್ ಫಿನಿಶ್ ಮತ್ತು ಆಂತ್ರಾಸೈಟ್‌ನ ಫಿನಿಶ್
ಎಬೋನಿ ಮೋರ್ಜಿನ್ ಹೆಡ್‌ಲೈನರ್, ರೋಬಸ್‌ಟೆಕ್ ವೆನೀರ್ ,ಡಿಫೆಂಡರ್‌ನ ಸಿಗ್ನೇಚರ್ ಕ್ರಾಸ್-ಕಾರ್ ಬೀಮ್
ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಶನ್ ಮತ್ತು ಅಡಾಪ್ಟಿವ್ ಡೈನಮಿಕ್ಸ್ ಫೀಚರ್