BUSINESS
ನೀವು ಗೆಸ್ ಮಾಡಿದ್ದು ಸರಿ. ಮೊದಲ ಸ್ತಾನದಲ್ಲಿ ಇರೋದು ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್.
ಅಂಬಾನಿ, ಅದಾನಿಗೆ ಸರಕಾರ ಮಣೆ ಹಾಕುತ್ತೆ ಅಂತ ಪ್ರತಿಪಕ್ಷಗಳು ಯಾವಾಗಲೂ ಆರೋಪಿಸುತ್ತಿವೆ. ಆದರೆ, ಈ ಕಂಪನಿಗಳು ಕಟ್ಟೋ ಟ್ಯಾಕ್ಸ್ ಏನೂ ಕಡಿಮೆಯಿಲ್ಲ.
ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಪ್ರಮುಖವಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಸಹ ಹೆಚ್ಚು ತೆರಿಗೆ ಕಟ್ಟುತ್ತಿದ್ದು, ರಿಲಯನ್ಸ್ ನಂತರದ ಸ್ಥಾನದಲ್ಲಿದೆ.
ಪ್ರೈವೇಟ್ ಸೆಕ್ಟರ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಸಹ 15 ಸಾವಿರ ಕೋಟಿ ರೂ. ತೆರಿಗೆ ಪಾವತಿಸುತ್ತಿದೆ.
Tata Consultancy Services ತೆರಿಗೆ- 14,604 ಕೋಟಿ ರೂ.
ಖಾಸಗಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಸಹ ಹೆಚ್ಚು ತರಿಗೆ ಪಾವತಿಸುತ್ತಿದ್ದು, ಕ್, 1,793 ಕೋಟಿ ರೂ. ಮೀರುತ್ತಿದೆ.
ಸರ್ಕಾರದ ನವರತ್ನ ಕಂಪನಿಗಳಲ್ಲಿ ಒಂದಾಗಿರುವ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಸಹ ಅತೀ ಹೆಚ್ಚು ತೆರಿಗೆ ಪಾವತಿಸುತ್ತದೆ.
ಟಾಟಾ ಭಾರತದ ಹೆಮ್ಮೆಯ ಕಂಪನಿ. ವರ್ಷಾನುಗಟ್ಟಲೆಯಿಂದ ಭಾರತೀಯ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ್ದು, , 10,160 ಕೋಟಿ ರೂ. ತೆರಿಗೆ ಪಾವತಿಸುತ್ತಿದೆ.
ಈ ಕಂಪನಿಯೂ , 9,876 ಕೋಟಿ ರೂ. ತೆರಿಗೆ ಪಾವತಿಸುತ್ತಿದ್ದು, ದೇಶಕ್ಕೆ ಟ್ಯಾಕ್ಸ್ ಕಟ್ಟುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ.
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರಿಂದ ಸ್ಫಾಪಿತವಾಗಿರುವ ಇನ್ಫೋಸಿಸ್ ಎಂಬ ಐಟಿ ಕಂಪನಿಯು 9,214 ಕೋಟಿ ರೂ. ತೆರಿಗೆ ಪಾವತಿಸುತ್ತಿದೆ.
ಭಾರತದ 10 ಪ್ರತಿಷ್ಠಿತ ಕಂಪನಿಗಳಲ್ಲಿ ನಾಲ್ಕು ಬ್ಯಾಂಕ್‌ಗಳಾಗಿದ್ದು, ಆ್ಯಕ್ಸಿಸ್ ಬ್ಯಾಂಕ್ ಸಹ 7,703 ಕೋಟಿ ರೂ. ತೆರಿಗೆ ಪಾವತಿಸುತ್ತಿದೆ.
ಐಫೋನ್ ಲಾಂಚ್ ವೇಳೆ ಆಪಲ್ ಇಂಜಿನಿಯರ್‌ಗಳು ಮದ್ಯಪಾನ ಮಾಡುತ್ತಿದ್ದದ್ದು ಏಕೆ?
'ನೀವು ನನ್ನಂತಾಗಬಾರದು, ನನಗಿಂತ ಉತ್ತಮರಾಗಬೇಕು'; ನಾರಾಯಣಮೂರ್ತಿ ಜೀವನ ಪಾಠ
ಗುರುವಾರ ಹಣ ಹೊಳೆ ಸುರಿಸಬಹುದಾದ 9 ಸ್ಟಾಕ್‌ಗಳು ಇಲ್ಲಿವೆ, ಇವುಗಳ ಮೇಲೆ ಕಣ್ಣಿರಲಿ!
ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ 5 ಟಿಪ್ಸ್ ಪಾಲಿಸಿ, ಸಾಲ ಪಕ್ಕ!