BUSINESS

ಬಕಿಂಗ್‌ಹ್ಯಾಂ ಪ್ಯಾಲೇಸ್‌-ಲಂಡನ್‌

ಬ್ರಿಟನ್‌ ರಾಣಿ 2ನೇ ಕ್ವೀನ್‌ ಎಲಿಜಬೆತ್‌ ಅವರ ಅಧಿಕೃತ ನಿವಾಸವಾಗಿತ್ತು. 775 ಕೋಣೆಗಳಿರುವ ಈ ನಿವಾಸದ ಬೆಲೆ 40,180 ಕೋಟಿ ರೂಪಾಯಿ

Image credits: our own

ಅಂಟಿಲಿಯಾ-ಮುಂಬೈ

ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ ಅವರು ಇರುವ ನಿವಾಸ ಅಂಟಿಲಿಯಾ. ವಿಶ್ವದ 2ನೇ ದುಬಾರಿ ಮನೆ ಎನಿಸಿದೆ. 27 ಮಹಡಿಯ ಈ ಮನೆಯ ಮೌಲ್ಯ 16,400 ಕೋಟಿ ರೂಪಾಯಿ.

Image credits: our own

ವಿಲಾ ಲಿಯೋಪೋಲ್ಡಾ-ಫ್ರಾನ್ಸ್‌

ಫ್ರಾನ್ಸ್‌ನಲ್ಲಿರುವ ವಿಲಾ ಲಿಯೋಪೊಲ್ಡಾ  ವಿಶ್ವದ ಮೂರನೇ ಐಷಾರಾಮಿ ಮನೆ. 80 ಸಾವಿರ ಚದರಡಿಯ ಈ ಮನೆಯ ಮೌಲ್ಯ 6150 ಕೋಟಿ ರೂಪಾಯಿ.

Image credits: our own

ವಿಲಾ ಲೆಸ್‌ ಸೇಡರ್ಸ್‌-ಫ್ರಾನ್ಸ್‌

ಫ್ರಾನ್ಸ್‌ನ ವಿಲಾ ಲೆಸ್‌ ಸೇಡರ್ಸ್‌ ವಿಶ್ವದ ನಾಲ್ಕನೇ ಐಷಾರಾಮಿ ಮನೆ. 18 ಸಾವಿರ ಚದರಡಿಯ ಈ ಮನೆಯ ಮೌಲ್ಯ 3690 ಕೋಟಿ ರೂಪಾಯಿ.

Image credits: our own

ಲೆಸ್‌ ಪ್ಯಾಲೇಸ್‌ ಬುಲ್ಸ್‌- ಫ್ರಾನ್ಸ್‌

ವಿಶಿಷ್ಟ ರಚನೆಯ ಕಾರಣದಿಂದಾಗಿ ಗಮನಸೆಳೆಯಿರುವ ಲೆಸ್‌ ಪ್ಯಾಲೇಸ್‌ ಬುಲ್ಸ್‌ ಫ್ರಾನ್ಸ್‌ನಲ್ಲಿದೆ. ಇದು ವಿಶ್ವದ 5ನೇ ಐಷಾರಾಮಿ ಮನೆ. ಇದರ ಮೌಲ್ಯ 3444 ಕೋಟಿ ರೂಪಾಯಿ.

Image credits: our own

ದ ಒಡಿಯಾನ್‌ ಟವರ್‌-ಮೊನಾಕೊ

ಮೊನಾಕೊ ದೇಶದಲ್ಲಿರುವ ದ ಒಡಿಯಾನ್‌ ಟವರ್‌ ಪೆಂಟ್‌ಹೌಸ್‌ ವಿಶ್ವದ 6ನೇ ದುಬಾರಿ ಮನೆ. 38 ಸಾವಿರ ಚದರಡಿಯ ಈ ಮನೆಯ ಬೆಲೆ 2706 ಕೋಟಿ ರೂಪಾಯಿ.

Image credits: our own

ದಿ ಹೋಲ್ಮ್‌-ಲಂಡನ್‌

ಲಂಡನ್‌ನಲ್ಲಿರುವ ದಿ ಹೋಲ್ಮ್‌ ವಿಶ್ವದ ಐದನೇ ದುಬಾರಿ ಮನೆ. 1818ರಲ್ಲಿ ನಿರ್ಮಾಣವಾದ ಈ ಮನೆಯ ಮೌಲ್ಯ 2460 ಕೋಟಿ ರೂಪಾಯಿ.

Image credits: our own

ಫೋರ್‌ ಫೇರ್‌ಫೀಲ್ಡ್‌-ನ್ಯೂಯಾರ್ಕ್‌

ನ್ಯೂಯಾರ್ಕ್‌ನಲ್ಲಿರುವ ದ ಫೋರ್‌ ಫೇರ್‌ಫೀಲ್ಡ್‌ ಪಾಂಡ್‌ 8ನೇ ಸ್ಥಾನದಲ್ಲಿದೆ. 21 ಬೆಡ್‌ರೂಮ್‌, 18 ಬಾತ್‌ ರೂಮ್‌ ಹೊಂದಿರುವ ಈ ಮನೆಯ ಮೌಲ್ಯ 2050 ಕೋಟಿ ರೂಪಾಯಿ.

Image credits: our own

ಕೆನಿಂಗ್ಸ್ಟ್‌ನ್‌ ಗಾರ್ಡನ್‌-ಲಂಡನ್‌

18-19 ಕೆನಿಂಗ್ಸ್ಟ್‌ನ್‌ ಗಾರ್ಡನ್‌ ಲಂಡನ್‌ನಲ್ಲಿರುವ ಐಷಾರಾಮಿ ನಿವಾಸ. ವಿಶ್ವ 9ನೇ ದುಬಾರಿ ಮನೆ ಎನಿಸಿದ್ದು, ಇದರ ಮೌಲ್ಯ 1820 ಕೋಟಿ ರೂಪಾಯಿ.

Image credits: our own

ಎಲಿಸನ್‌ ಹೌಸ್‌-ಕ್ಯಾಲಿಫೋರ್ನಿಯಾ

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಎಲಿಸನ್‌ ಹೌಸ್‌, ವಿಶ್ವದ 10ನೇ ಐಷಾರಾಮಿ ಮನೆ.ಒರಾಕಲ್‌ ಕಾರ್ಪೋರೇಷನ್‌ನ ಸಂಸ್ಥಾಪಕ ಲ್ಯಾರಿ ಎಲಿಸನ್‌ ಅವರ ನಿವಾಸದ ಮೌಲ್ಯ 1640 ಕೋಟಿ ರೂಪಾಯಿ.

Image credits: our own

ಮುಕೇಶ್ ಅಂಬಾನಿ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?