₹5000 ತಲುಪಲಿದೆ ಈ ರಕ್ಷಣಾ ಷೇರು! ತಕ್ಷಣ ಖರೀದಿಸಿ ಎಂದ ಬ್ರೋಕರೇಜ್
Kannada
ರಕ್ಷಣಾ ಷೇರುಗಳು ಉತ್ತಮ ಲಾಭ ತರುವ ನಿರೀಕ್ಷೆ
ಮಾರುಕಟ್ಟೆಯ ಏರಿಳಿತದ ನಡುವೆ, ಬ್ರೋಕರೇಜ್ ಸಂಸ್ಥೆಗಳು ರಕ್ಷಣಾ ವಲಯದ ದಿಗ್ಗಜ ಹಿಂದೂಸ್ತಾನ್ ಏರೋನಾಟಿಕ್ಸ್ ಷೇರು ಬಗ್ಗೆ ಆಸಕ್ತರಾಗಿವೆ. ಕಂಪನಿಯು ಭಾರತೀಯ ವಾಯುಪಡೆಗೆ ತೇಜಸ್ ನಂತಹ ಯುದ್ಧ ವಿಮಾನಗಳನ್ನು ತಯಾರಿಸುತ್ತದೆ.
Kannada
HAL ಷೇರು ಬೆಲೆ
ಫೆಬ್ರವರಿ 13 ರಂದು HAL ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿtತ್ತು. ಆದರೆ ಇಂದು ತೀವ್ರ ಕುಸಿತ ಕಂಡಿದೆ. ಆದರೂ ಕೆಲ ವಿಶ್ಲೇಷಕರು ದೀರ್ಘಾವಧಿ ಹೂಡಿಕೆಗೆ ಬೆಸ್ಟ್ ಎನ್ನುತ್ತಿದ್ದಾರೆ.
Kannada
HAL ಷೇರು ಬೆಲೆ ಗುರಿ
ಬ್ರೋಕರೇಜ್ ಸಂಸ್ಥೆ ಆಂಟಿಕ್ ಬ್ರೋಕಿಂಗ್ ದೀರ್ಘಾವಧಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಷೇರುಗಳನ್ನು ಖರೀದಿಸಲು ಸಲಹೆ ನೀಡಿದೆ. ಆದಾಗ್ಯೂ, ಬ್ರೋಕರೇಜ್ ಷೇರಿನ ಗುರಿಯನ್ನು ₹5,902 ರಿಂದ ₹4,887 ಕ್ಕೆ ಇಳಿಸಿದೆ.
Kannada
HAL ಷೇರು ಬೆಲೆ ಗುರಿ
ಬ್ರೋಕರೇಜ್ ಸಂಸ್ಥೆ ಚಾಯ್ಸ್ ಬ್ರೋಕಿಂಗ್ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶದ ನಂತರ HAL ನಲ್ಲಿ ಖರೀದಿ ರೇಟಿಂಗ್ ನೀಡಿದ್ದು, ಅದರ ಗುರಿ ಬೆಲೆಯನ್ನು ₹5,000 ಕ್ಕೆ ನಿಗದಿಪಡಿಸಿದೆ, ಇದು ಪ್ರಸ್ತುತ ಬೆಲೆಗಿಂತ 38% ಹೆಚ್ಚು
Kannada
HAL ಷೇರಿನ ಗುರಿ ಬೆಲೆ
ICICI ಸೆಕ್ಯುರಿಟೀಸ್ ಹಿಂದೂಸ್ತಾನ್ ಏರೋನಾಟಿಕ್ಸ್‌ನಲ್ಲಿ ತನ್ನ ADD ರೇಟಿಂಗ್ ಅನ್ನು ಉಳಿಸಿಕೊಂಡಿದೆ. ಬ್ರೋಕರೇಜ್ ಗುರಿ ಬೆಲೆಯನ್ನು ₹4,660 ರಿಂದ ₹4,065 ಕ್ಕೆ ಇಳಿಸಿದೆ, ಇದು ಪ್ರಸ್ತುತ ಬೆಲೆಗಿಂತ 12% ಹೆಚ್ಚು
Kannada
HAL ಷೇರು ಕಾರ್ಯಕ್ಷಮತೆ
HAL ಷೇರು ಇಂದು ಕುಸಿತ ಕಂಡಿದ್ದರು ಕಳೆದ ಒಂದು ತಿಂಗಳಲ್ಲಿ ಷೇರಿನ ಕಾರ್ಯಕ್ಷಮತೆ ಸ್ಥಿರವಾಗಿದೆ. ಮೂರು ತಿಂಗಳಲ್ಲಿ 8.61%, 6 ತಿಂಗಳಲ್ಲಿ 20.92% ಕುಸಿತ ಕಂಡಿದೆ.
Kannada
HAL ಷೇರು ರಿಟರ್ನ್ಸ್
ಕಳೆದ ಒಂದು ವರ್ಷದಲ್ಲಿ HAL ಷೇರು 27.13% ರಿಟರ್ನ್ ನೀಡಿದೆ. ಈ ಷೇರಿನ 52 ವಾರಗಳ ಗರಿಷ್ಠ ಮಟ್ಟ ₹5,675 ಮತ್ತು 52 ವಾರಗಳ ಕನಿಷ್ಠ ಮಟ್ಟ ₹2,855 ಆಗಿತ್ತು.
Kannada
ಗಮನಿಸಿ
ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ಪಡೆಯಿರಿ.