Kannada

ಅತ್ಯಂತ ಭ್ರಷ್ಟ ದೇಶಗಳು

ದೇಶದ ಸರ್ಕಾರಿರಿ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಇಂದು ಸಾಮಾನ್ಯ ಎನಿಸಿದೆ.  ಪರಿಹಾರ ಹಣದಲ್ಲೂ ಪರ್ಸೆಂಟೇಜ್ ಕೇಳುವಂತಹ ಹಲವು ನಿದರ್ಶನಗಳು ನಡೆದಿರುವ ಅನುಭವ ನಿಮಗೂ ಆಗಿರಬಹುದು. 

Kannada

ಅತ್ಯಂತ ಭ್ರಷ್ಟ ದೇಶಗಳು

 ಹೀಗಿರುವಾಗ ಫ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಭ್ರಷ್ಟತೆ ತುಂಬಿ ತುಳುಕುತ್ತಿರುವ ಟಾಪ್ 10 ದೇಶಗಳು ಯಾವುದು ಎಂಬ ಬಗ್ಗೆ ಇಲ್ಲಿ ಮಾಹಿತಿ ಇದೆ. 

Image credits: Getty
Kannada

ಅತ್ಯಂತ ಭ್ರಷ್ಟ ದೇಶಗಳು

ಟ್ರಾನ್ಸಫರೆನ್ಸ್ ಇಂಟರ್‌ನ್ಯಾಷನಲ್ ಬರ್ಲಿನ್ ರಿಲೀಸ್ ಮಾಡಿದ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದ ಪ್ರಕಾರ ಯಾವ ದೇಶಗಳು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿವೆ ಎಂಬ ಮಾಹಿತಿ ಇಲ್ಲಿದೆ. 

Image credits: Getty
Kannada

ಅತ್ಯಂತ ಭ್ರಷ್ಟ ದೇಶಗಳು

ಅಂದಹಾಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಆಫ್ರಿಕಾ ಖಂಡದ ದಕ್ಷಿಣ ಸುಡಾನ್ ದೇಶ

Image credits: AI Generated Photo
Kannada

ಅತ್ಯಂತ ಭ್ರಷ್ಟ ದೇಶಗಳು

ನಂತರದ ಸ್ಥಾನದಲ್ಲಿ 13 ಅಂಕಗಳೊಂದಿಗೆ ಸೋಮಾಲಿಯಾ ವೆನಜುವೆಲಾ, ಸಿರಿಯಾ, ಯೆಮನ್  ದೇಶವಿದೆ. 

Image credits: Our own
Kannada

ಅತ್ಯಂತ ಭ್ರಷ್ಟ ದೇಶಗಳು

ನಂತರದ ಸ್ಥಾನದಲ್ಲಿ ಕ್ರಮವಾಗಿ ಉತ್ತರ ಕೊರಿಯಾ ಮಯನ್ಮಾರ್, ಹೈತಿ, ಅಫ್ಘಾನಿಸ್ತಾನ್ ದೇಶಗಳಿವೆ.

Image credits: Our own
Kannada

ಅತ್ಯಂತ ಭ್ರಷ್ಟ ದೇಶಗಳು

ಜಿಂಬಾಬೆ, ಕಾಂಬೋಡಿಯಾ, ರಷ್ಯಾ,, ಲೆಬನಾನ್, ಇರಾನ್, ಬಾಂಗ್ಲಾದೇಶ, ಪೆರುಗ್ವೆ ನಂತರದ ಸ್ಥಾನದಲ್ಲಿವೆ.

Image credits: freepik
Kannada

ಸಾಂದರ್ಭಿಕ ಫೋಟೋ

ಕಜಿಕಿಸ್ತಾನ್, ಮೆಕ್ಸಿಕೋ, ಪಾಕಿಸ್ತಾನ್ ಮಾಲಿ, ಈಜಿಫ್ಟ್ ಪೆರು ನಂತರದ ಸ್ಥಾನದಲ್ಲಿವೆ. 

Image credits: Getty
Kannada

ಸಾಂದರ್ಭಿಕ ಫೋಟೋ

 ಭಾರತ ಈ ಪಟ್ಟಿಯಲ್ಲಿ 38 ಅಂಕಗಳೊಂದಿಗೆ 96ನೇ ಸ್ಥಾನದಲ್ಲಿದೆ

Image credits: Getty

ಈಗಲೇ ಈ ಬ್ಯುಸಿನೆಸ್ ಶುರು ಮಾಡಿ, ಬೇಸಿಗೆಯ 3 ತಿಂಗಳಲ್ಲೇ 2 ಲಕ್ಷ ರೂ. ಗಳಿಕೆ ಖಚಿತ

ಸೌದಿ ಅರೇಬಿಯಾದಲ್ಲಿ ಇಂದಿನ ಪ್ರತಿ ಗ್ರಾಂ ಚಿನ್ನದ ದರವೆಷ್ಟು?

₹20,000 ಹೂಡಿಕೆಯೊಂದಿಗೆ ಈ ವ್ಯಾಪಾರ ಶುರು ಮಾಡಿ, ದಿನಕ್ಕೆ ₹1500 ಗಳಿಕೆ ಖಂಡಿತ!

ಈ ಸರ್ಕಾರಿ ಷೇರು ನಿಮ್ಮ ಬಳಿ ಇದ್ದರೆ, ದೆಹಲಿ ಬಿಜೆಪಿಯಂತೆ ಅದೃಷ್ಟ ಒಲಿಯುತ್ತೆ!