ತೆಲಂಗಾಣದಲ್ಲಿ ರೆಡ್ಡಿ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ಧನಿಕರ ಪಟ್ಟಿಯಲ್ಲಿದ್ದಾರೆ. ಟಾಪ್ 10 ಶ್ರೀಮಂತರಲ್ಲಿ 7 ಜನ ರೆಡ್ಡಿ ಜಾತಿಗೆ ಸೇರಿದವರು.
ಟಾಪ್ 20 ಧನಿಕರ ಪಟ್ಟಿಯಲ್ಲಿ 11 ಜನ ರೆಡ್ಡಿ ಸಮುದಾಯಕ್ಕೆ ಸೇರಿದವರು. ಅಂದರೆ ಸುಮಾರು 55% ರಷ್ಟು.
ಟಾಪ್ 30 ಧನಿಕರ ಪಟ್ಟಿಯಲ್ಲಿ 14 ಜನ ರೆಡ್ಡಿ ಜಾತಿಯವರು. ಅಂದರೆ 47%.
ಟಾಪ್ 50 ಧನಿಕರ ಪಟ್ಟಿಯಲ್ಲಿ 21 ಜನ ಅಂದರೆ ಸುಮಾರು 42% ರಷ್ಟು ಜನ ರೆಡ್ಡಿ ಸಮುದಾಯಕ್ಕೆ ಸೇರಿದವರು.
ಮೊದಲ 70 ಧನಿಕರಲ್ಲಿ 39% ಅಂದರೆ 27 ಜನ ರೆಡ್ಡಿ ಸಮುದಾಯಕ್ಕೆ ಸೇರಿದವರು.
ತೆಲಂಗಾಣದ ಅತಿ ಶ್ರೀಮಂತರಲ್ಲಿ 110 ಜನರನ್ನು ತೆಗೆದುಕೊಂಡರೆ ಅವರಲ್ಲಿ 34% ಅಂದರೆ 31% ರಷ್ಟು ರೆಡ್ಡಿ ಸಮುದಾಯಕ್ಕೆ ಸೇರಿದವರು.
ತೆಲಂಗಾಣದ 110 ರೆಡ್ಡಿ ಸಮುದಾಯದವರ ಅಧಿಕೃತ ಆಸ್ತಿ ಮೌಲ್ಯ 1000 ಕೋಟಿ ರೂ. ಅನಧಿಕೃತವಾಗಿ ಇನ್ನೂ ಎಷ್ಟಿರುತ್ತದೆಯೋ.
ಪ್ರಪಂಚದಲ್ಲೇ ಅತ್ಯಂತ ಭ್ರಷ್ಟ ದೇಶ ಯಾವುದು, ಭಾರತಕ್ಕೆ ಎಷ್ಟನೇ ಸ್ಥಾನ?
ಈಗಲೇ ಈ ಬ್ಯುಸಿನೆಸ್ ಶುರು ಮಾಡಿ, ಬೇಸಿಗೆಯ 3 ತಿಂಗಳಲ್ಲೇ 2 ಲಕ್ಷ ರೂ. ಗಳಿಕೆ ಖಚಿತ
ಸೌದಿ ಅರೇಬಿಯಾದಲ್ಲಿ ಇಂದಿನ ಪ್ರತಿ ಗ್ರಾಂ ಚಿನ್ನದ ದರವೆಷ್ಟು?
₹20,000 ಹೂಡಿಕೆಯೊಂದಿಗೆ ಈ ವ್ಯಾಪಾರ ಶುರು ಮಾಡಿ, ದಿನಕ್ಕೆ ₹1500 ಗಳಿಕೆ ಖಂಡಿತ!