ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಅತ್ಯುತ್ತಮ ಬೈಕ್‌ಗಳಲ್ಲಿ ಹೋಂಡಾ ಸಿಡಿ 110 ಡ್ರೀಮ್ ಬೈಕ್ ಒಂದು. ಈ ಬೈಕ್ ಅನ್ನು ಒಟ್ಟು 4 ಬಣ್ಣಗಳ ವೇರಿಯಂಟ್‌ಗಳಲ್ಲಿ ತರಲಾಗಿದೆ.
ಈ ಬೈಕ್‌ನಲ್ಲಿ 109.51 ಸಿಸಿ ಬಿಎಸ್-6 ಇಂಜಿನ್ ನೀಡಲಾಗಿದೆ. 9.1 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಈ ಬೈಕ್‌ನ ವಿಶೇಷತೆ.
ಹೆಚ್ಚು ಮೈಲೇಜ್ ಬಯಸುವವರಿಗೆ ಈ ಬೈಕ್ ಉತ್ತಮ ಆಯ್ಕೆಯಾಗಿದೆ. ಈ ಬೈಕ್ ಲೀಟರ್ ಪೆಟ್ರೋಲ್‌ಗೆ ಸುಮಾರು 65 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಈ ಬೈಕ್‌ನಲ್ಲಿ 790 ಎಂಎಂನ ಸೀಟ್ ಎತ್ತರವನ್ನು ನೀಡಲಾಗಿದೆ. ಬೈಕ್ ತೂಕ 112 ಕಿಲೋ ಇರುತ್ತದೆ. 4 ಸ್ಪೀಡ್ ಮ್ಯಾನುಯಲ್‌ನೊಂದಿಗೆ ಈ ಬೈಕ್ ತರಲಾಗಿದೆ.
ಹೋಂಡಾ ಸಿಡಿ 110 ಡ್ರೀಮ್ ಬೈಕ್‌ನಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ. ಹಾಗೆಯೇ ಅಲಾಯ್ ವೀಲ್ಸ್ ಈ ಬೈಕ್‌ನ ಸ್ಪೆಷಲಾಟಿ.
ಬೆಲೆ ವಿಷಯಕ್ಕೆ ಬಂದರೆ ಹೋಂಡಾ ಸಿಡಿ 110 ಡ್ರೀಮ್ ಬೈಕ್‌ನ ಎಕ್ಸ್ ಶೋರೂಮ್ ಬೆಲೆ ₹ 76,401 ಆಗಿದೆ. ಆದರೆ ಆನ್‌ರೋಡ್ ಬೆಲೆ ಸುಮಾರು ₹ 95 ಸಾವಿರ ಇರುತ್ತದೆ.
ಚಳಿಗಾಲದಲ್ಲಿ ಬೆಳಗ್ಗೆ ಬೈಕ್ ಸೆಲ್ಫ್ ಸ್ಟಾರ್ಟ್ ಮಾಡಬಾರದು ಏಕೆ?
ಚಳಿಗಾಲದಲ್ಲಿ ಬೈಕ್ ಸ್ಟಾರ್ಟ್ ಆಗದಿದ್ದರೆ ಫಸ್ಟ್ ಹೀಗೆ ಮಾಡಿ
ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಮೈಲೇಜ್ ಕೊಡುವ ಭಾರತದ ಟಾಪ್ 10 ಬೈಕ್‌ಗಳು!
ಬೈಕರ್‌ಗಳಿಗೆ ಅದ್ಭುತ ಅನುಭವ ನೀಡುವ ಭಾರತದ 8 ದಿ ಬೆಸ್ಟ್ ರೋಡ್ ಟ್ರಿಪ್‌ಗಳು