Kannada

ಟಾಪ್ 10 ಮೈಲೇಜ್ ಬೈಕುಗಳು

ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮತ್ತು ಹೆಚ್ಚಿನ ಮೈಲೇಜ್ ನೀಡುವ ಭಾರತದ ಟಾಪ್ 10 ಮೈಲೇಜ್ ಬೈಕುಗಳ ಮಾಹಿತಿ

Kannada

ಬಜಾಜ್ ಪ್ಲಾಟಿನಾ 100

ಏಪ್ರಿಲ್ 2006 ರಲ್ಲಿ ಬಿಡುಗಡೆಯಾದ ಬಜಾಜ್ ಪ್ಲಾಟಿನಾ ಬೈಕ್ 102 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ಲೀಟರಿಗೆ 73.5 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಟಿವಿಎಸ್ ಸ್ಪೋರ್ಟ್

ಮಾರ್ಚ್ 2010 ರಲ್ಲಿ ಬಿಡುಗಡೆಯಾದ ಟಿವಿಎಸ್ ಸ್ಪೋರ್ಟ್ 109.7 ಸಿಸಿ ಎಂಜಿನ್ ಮತ್ತು 10 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇದು 70 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಬಜಾಜ್ CT 110

115.45 ಸಿಸಿ ಎಂಜಿನ್ ಪವರ್ ಹೊಂದಿರುವ ಬಜಾಜ್ CT 110, 2019 ರಲ್ಲಿ ಬಿಡುಗಡೆಯಾಗಿ ಲೀಟರಿಗೆ 70 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಬಜಾಜ್ ಪ್ಲಾಟಿನಾ 110

11 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿರುವ ಬಜಾಜ್ ಪ್ಲಾಟಿನಾ 110, ಜೂನ್ 2019 ರಲ್ಲಿ ಬಿಡುಗಡೆಯಾಗಿ ಲೀಟರಿಗೆ 70 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

109.7 ಸಿಸಿ ಎಂಜಿನ್ ಪವರ್ ಹೊಂದಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬಂದು ಲೀಟರಿಗೆ 68 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಟಿವಿಎಸ್ ರೇಡಿಯಾನ್

2018 ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ ಟಿವಿಎಸ್ ರೇಡಿಯಾನ್ ಬೈಕ್ ಲೀಟರಿಗೆ 68 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಹೋಂಡಾ SP 125

124 ಸಿಸಿ ಎಂಜಿನ್ ಹೊಂದಿರುವ ಹೋಂಡಾ SP 125 ಬೈಕ್, 2019 ರ ನವೆಂಬರ್‌ನಲ್ಲಿ ಬಿಡುಗಡೆಯಾಗಿ ಲೀಟರಿಗೆ 65 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಹೀರೋ HF ಡಿಲಕ್ಸ್

ಅಕ್ಟೋಬರ್ 2013 ರಲ್ಲಿ ಬಿಡುಗಡೆಯಾದ ಹೀರೋ HF ಡಿಲಕ್ಸ್ 1 ಲೀಟರ್ ಪೆಟ್ರೋಲಿಗೆ 65 ಕಿಮೀ ಮೈಲೇಜ್ ನೀಡುತ್ತದೆ.

Image credits: Google
Kannada

ಹೀರೋ ಸ್ಪ್ಲೆಂಡರ್ ಪ್ಲಸ್ Xtec

2022 ರಲ್ಲಿ ಬಿಡುಗಡೆಯಾದ ಹೀರೋ ಸ್ಪ್ಲೆಂಡರ್ ಪ್ಲಸ್ Xtec 1 ಲೀಟರ್ ಪೆಟ್ರೋಲಿಗೆ 60 ಕಿಮೀ ವರೆಗೆ ಮೈಲೇಜ್ ನೀಡುತ್ತದೆ.

Image credits: Google
Kannada

ಹೀರೋ ಪ್ಯಾಷನ್ Xtec

110 ಸಿಸಿ ಎಂಜಿನ್, 10 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿರುವ ಹೀರೋ ಪ್ಯಾಷನ್ Xtec ಲೀಟರಿಗೆ 59 ಕಿಮೀ ಮೈಲೇಜ್ ನೀಡುತ್ತದೆ.

Image credits: Google

ಬೈಕರ್‌ಗಳಿಗೆ ಅದ್ಭುತ ಅನುಭವ ನೀಡುವ ಭಾರತದ 8 ದಿ ಬೆಸ್ಟ್ ರೋಡ್‌ ಟ್ರಿಪ್‌ಗಳು

ಏಥರ್ ಸ್ಕೂಟರ್‌ ಮೇಲೆ ₹25,000 ರಿಯಾಯಿತಿ: ಹಬ್ಬಕ್ಕೆ ಕೊಳ್ಳಬಹುದು ನೋಡಿ