ಕುಂಭ ರಾಶಿಯವರು ಮದುವೆಯನ್ನು ಬಲವಂತದ ಬಂಧ ಎಂದು ಭಾವಿಸುತ್ತಾರೆ. ಇತರರ ಮದುವೆಗೆ ಕೇವಲ ಔತಣಕೂಟಕ್ಕಾಗಿ ಮಾತ್ರ ಹೋಗುತ್ತಾರೆ.
ಮದುವೆಯಾದರೆ ಜೀವನದಲ್ಲಿ ಸಮಸ್ಯೆಗಳು ಬರುತ್ತವೆ ಎಂದು ಈ ರಾಶಿಯವರು ಭಾವಿಸುತ್ತಾರೆ.
ಸ್ವತಂತ್ರವಾಗಿ ಬದುಕಲು ಬಯಸುತ್ತಾರೆ, ಇವರು ಮದುವೆಯನ್ನು ಒಪ್ಪಂದದ ಜೀವನ ಎಂದು ನೋಡುತ್ತಾರೆ. ಮದುವೆಯಾದರೂ ವಿಚ್ಛೇದನ ಪಡೆಯುವ ಸಾಧ್ಯತೆ ಇದೆ.
ಕೆಲಸದ ಮೇಲೆ ಆಸಕ್ತಿ ಹೊಂದಿರುವ ಮಕರ ರಾಶಿಯವರಿಗೆ ಕುಟುಂಬ, ಸ್ನೇಹಿತರೊಂದಿಗೆ ಕಾಲ ಕಳೆಯಲು ಸಮಯವಿರುವುದಿಲ್ಲ. ಮದುವೆಯ ಮೇಲೆ ಆಸಕ್ತಿ ಕಡಿಮೆ.
ಮದುವೆಯಾದರೆ ಜಗಳಗಳು ಹೆಚ್ಚಾಗಿ ಆಗುತ್ತವೆ ಎಂದು ಈ ರಾಶಿಯವರು ಭಾವಿಸುತ್ತಾರೆ. ಮದುವೆಯಾಗಲು ತುಂಬಾ ಯೋಚಿಸುತ್ತಾರೆ. ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ.
ಚಾಣಕ್ಯ ನೀತಿ: ಮಹಿಳೆಯರೇ 4 ಸಂದರ್ಭಗಳಲ್ಲಿ ಮೌನವಾಗಿರಿ; ಮಾತು ತುಂಬಾ ಡೇಂಜರ್
ದೇಗುಲದ ಮೆಟ್ಟಿಲಲ್ಲಿ ಕುಳಿತು ಧ್ಯಾನ ಮಾಡಿದ್ರೆ ಎಷ್ಟೊಂದು ಲಾಭ
ದುರಾದೃಷ್ಟ ನಿವಾರಿಸಿ ಅದೃಷ್ಟ ನಿಮ್ಮದಾಗಿಸಿಕೊಳ್ಳಲು ಲವಂಗ ಹೀಗೆ ಬಳಸಿ
ಸಮಯ ನಿರ್ವಹಣೆ ಮಾಡಲು ಚಾಣಕ್ಯ ನೀಡಿದ ಟಿಪ್ಸ್