ಗಂಡ ಕೋಪದಲ್ಲಿರುವಾಗ ಪತ್ನಿ ಮೌನವಾಗಿರುವುದು ಒಳ್ಳೆಯದು. ಇಲ್ಲದಿದ್ದರೆ ಇಬ್ಬರ ನಡುವೆ ಜಗಳವಾಗುವ ಸಾಧ್ಯತೆ ಇದೆ. ಇದರಿಂದ ದಾಂಪತ್ಯ ಜೀವನಕ್ಕೆ ಧಕ್ಕೆಯಾಗಬಹುದು.
ಕುಟುಂಬದಲ್ಲಿ ಹಿರಿಯರು ಮಾತನಾಡುವಾಗ ಮಹಿಳೆಯರು ಮಧ್ಯೆ ಮಾತನಾಡಬಾರದು. ಅದು ಒಳ್ಳೆಯದಲ್ಲ. ಇದು ಅವರ ಗೌರವಕ್ಕೆ ಧಕ್ಕೆ.
ಯಾರಾದರೂ ನೋವಿನಲ್ಲಿರುವಾಗ ಮಹಿಳೆಯರು ಮೌನವಾಗಿರಬೇಕು. ಈ ರೀತಿಯ ಸಂದರ್ಭದಲ್ಲಿ ಮಾತನಾಡುವುದು ಅಗೌರವ ಎಂದು ಪರಿಗಣಿಸಲಾಗುತ್ತದೆ.
ಯಾಗ, ಹೋಮ, ಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ಮಹಿಳೆಯರು ಹೆಚ್ಚು ಮಾತನಾಡಬಾರದು ಮತ್ತು ಎಲ್ಲವನ್ನೂ ಶಾಂತವಾಗಿ ಮಾಡಬೇಕು.
ದೇಗುಲದ ಮೆಟ್ಟಿಲಲ್ಲಿ ಕುಳಿತು ಧ್ಯಾನ ಮಾಡಿದ್ರೆ ಎಷ್ಟೊಂದು ಲಾಭ
ದುರಾದೃಷ್ಟ ನಿವಾರಿಸಿ ಅದೃಷ್ಟ ನಿಮ್ಮದಾಗಿಸಿಕೊಳ್ಳಲು ಲವಂಗ ಹೀಗೆ ಬಳಸಿ
ಸಮಯ ನಿರ್ವಹಣೆ ಮಾಡಲು ಚಾಣಕ್ಯ ನೀಡಿದ ಟಿಪ್ಸ್
ದೀಪ ದಿಕ್ಕು ತಪ್ಪಿದ್ರೆ ನಷ್ಟ! ಸರಿಯಾದ ದಿಕ್ಕು ಯಾವದು?