Astrology

2025 ರಲ್ಲಿ ವಿವಾಹದ ಶುಭ ಮುಹೂರ್ತಗಳು: ಜನವರಿಯಿಂದ ಡಿಸೆಂಬರ್‌ವರೆಗೆ

ಹಿಂದೂ ಸಂಪ್ರಾಯದಲ್ಲಿ ಮದುವೆಯು ಪವಿತ್ರ ಬಂಧನವಾಗಿದೆ. ಇದು ಕೇವಲ ಎರಡು ವ್ಯಕ್ತಿಗಳ ನಡುವಿನ ಬಂಧನವಲ್ಲ, ಆಕಾಶಕಾಯಗಳು ಸಹ ಮದುವೆಯಲ್ಲಿ  ಅರ್ಥಪೂರ್ಣ ಪಾತ್ರವನ್ನು ವಹಿಸುತ್ತವೆ.

ವಿವಾಹ ಶುಭ ಮುಹೂರ್ತ2025

2025 ರಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ವಿವಾಹದ ಹಲವು ಶುಭ ಮುಹೂರ್ತಗಳಿವೆ. ಫೆಬ್ರವರಿ, ಮೇ ಮತ್ತು ನವೆಂಬರ್‌ನಲ್ಲಿ ಹೆಚ್ಚಿನ ಮುಹೂರ್ತಗಳಿವೆ.

ಜನವರಿ 2025 ರ ವಿವಾಹದ ಶುಭ ಮುಹೂರ್ತಗಳು

ಜನವರಿ 2025 ರಲ್ಲಿ 10 ಶುಭ ಮುಹೂರ್ತಗಳಿವೆ: 16, 17, 18, 19, 20, 21, 23, 24, 26 ಮತ್ತು 27

ಫೆಬ್ರವರಿ 2025 ರ ವಿವಾಹದ ಶುಭ ಮುಹೂರ್ತಗಳು

ಫೆಬ್ರವರಿಯಲ್ಲಿ ಶುಭ ಮುಹೂರ್ತಗಳು: ೨, ೩, ೬, ೭, ೧೨, ೧೩, ೧೪, ೧೫, ೧೬, ೧೮, ೧೯, ೨೧, ೨೩ ಮತ್ತು ೨೫

ಮಾರ್ಚ್ 2025ರ ವಿವಾಹದ ಶುಭ ಮುಹೂರ್ತಗಳು

ಮಾರ್ಚ್‌ನಲ್ಲಿ ಮೀನ ಖರಮಾಸ ಇರುವುದರಿಂದ ಕೇವಲ ೫ ಶುಭ ಮುಹೂರ್ತಗಳಿವೆ: ೧, ೨, ೬, ೭ ಮತ್ತು ೧೨

ಏಪ್ರಿಲ್ 2025ರ ವಿವಾಹದ ಶುಭ ಮುಹೂರ್ತಗಳು

ಏಪ್ರಿಲ್‌ನಲ್ಲಿ ಮುಹೂರ್ತಗಳು ೧೪ ರಿಂದ ಪ್ರಾರಂಭ: ೧೪, ೧೬, ೧೮, ೧೯, ೨೦, ೨೧, ೨೯ ಮತ್ತು ೩೦

ಮೇ2025 ರ ವಿವಾಹದ ಶುಭ ಮುಹೂರ್ತಗಳು

ಮೇ ತಿಂಗಳ ಮುಹೂರ್ತಗಳು: ೧, ೫, ೬, ೮, ೧೦, ೧೪, ೧೫, ೧೬, ೧೭, ೧೮, ೨೨, ೨೩, ೨೪, ೨೭ ಮತ್ತು ೨೮

ಜೂನ್ 2025 ರ ವಿವಾಹದ ಶುಭ ಮುಹೂರ್ತಗಳು

ಜೂನ್‌ನಲ್ಲಿ ಚಾತುರ್ಮಾಸ ಆರಂಭವಾಗುವ ಮೊದಲು ಮುಹೂರ್ತಗಳು: ೨, ೪, ೫, ೭ ಮತ್ತು ೮

ನವೆಂಬರ್ 2025 ರ ವಿವಾಹದ ಶುಭ ಮುಹೂರ್ತಗಳು

ನವೆಂಬರ್‌ನಲ್ಲಿ ದೇವಪ್ರಬೋಧಿನಿ ಏಕಾದಶಿಯ ನಂತರದ ಮುಹೂರ್ತಗಳು: ೨, ೩, ೬, ೮, ೧೨, ೧೩, ೧೬, ೧೭, ೧೮, ೨೧, ೨೨, ೨೩, ೨೫ ಮತ್ತು ೩೦

ಡಿಸೆಂಬರ್ 2025 ರ ವಿವಾಹದ ಶುಭ ಮುಹೂರ್ತಗಳು

ಡಿಸೆಂಬರ್‌ನಲ್ಲಿ ಕಡಿಮೆ ಮುಹೂರ್ತಗಳಿವೆ: ೪, ೫ ಮತ್ತು ೬

ಹತ್ತೇ ತಿಂಗಳಿಗೆ ಹೊಸ ದಾಖಲೆ ಬರೆದ ವಿರಾಟ್-ಅನುಷ್ಕಾ ಪುತ್ರ ಅಕಾಯ್!

ರಾಕ್ಷಸ ಗಣದವರಿಗೆ ಭೂತ-ಪ್ರೇತಗಳು ಕಾಣುತ್ತವೆಯೇ?

Chanakya Niti: ಗೌರವ ಕಳೆದುಕೊಳ್ಳದೆ ಕ್ಷಮೆ ಯಾಚಿಸುವುದು ಹೇಗೆ?

ಹೆಣ್ಣು ಮಗುವಿಗೆ 20 ಜನಪ್ರಿಯ ರಾಧಾ ರಾಣಿ ಹೆಸರುಗಳು