ಹಿಂದೂ ಧರ್ಮದಲ್ಲಿ ವಾಹನ ಖರೀದಿಸುವಾಗ ಶುಭ ಮುಹೂರ್ತವನ್ನು ಪರಿಗಣಿಸಲಾಗುತ್ತದೆ. 2025 ರಲ್ಲಿ ಹೊಸ ವಾಹನ ಖರೀದಿಸಲು ಬಯಸಿದರೆ, ಜನವರಿ -ಡಿಸೆಂಬರ್ ಶುಭ ಮುಹೂರ್ತಗಳನ್ನು ತಿಳಿದುಕೊಳ್ಳಿ.
ಜನವರಿ 2025 ವಾಹನ ಖರೀದಿ ಮುಹೂರ್ತ
೨೦೨೫ ರ ಜನವರಿಯಲ್ಲಿ ವಾಹನ ಖರೀದಿಗೆ ಶುಭ ದಿನಾಂಕಗಳು: 2, 6, 13, 19, 20, 22, 24 and 31
ಡಿಸೆಂಬರ್ 2025 ವಾಹನ ಖರೀದಿ ಮುಹೂರ್ತ
ಡಿಸೆಂಬರ್‌ನಲ್ಲಿ ವಾಹನ ಖರೀದಿಗೆ ಶುಭ ದಿನಾಂಕಗಳು: 1, 4, 5, 7, 8, 14, 15, 17, 24, 25, 26 and 28