ಸಿಎಂ ಯಡಿಯೂರಪ್ಪ ಕಾರ್ಯದರ್ಶಿ ಕಾರಿಗೆ ಲಾರಿ ಡಿಕ್ಕಿ
ಬೆಂಗಳೂರು(ಡಿ. 31) ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಾರ್ಯದರ್ಶಿ ಸೆಲ್ವಕುಮಾರ್ ಅವರ ಕಾರು ಅಪಘಾತಕ್ಕೆ ಈಡಾಗಿದೆ. ಸಿಎಂ ಕಾರಿನ ಹಿಂದೆ ತೆರಳುತ್ತಿದ್ದ ಸೆಲ್ವಕುಮಾರ್ ಕಾರು ಯಶವಂತಪುರ ಮೇಲ್ಸೇತುವೆ ಬಳಿ ಅಪಘಾತಕ್ಕೆ ಒಳಗಾಗಿದೆ.
ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಎಂ ಯಡಿಯೂರಪ್ಪ ತುಮಕೂರಿನ ಕಡೆ ಪ್ರಯಾಣ ಮಾಡುತ್ತಿದ್ದರು.

ಎಣ್ಣೆ ಕಿಕ್ ನಲ್ಲಿ ಚಕ್ರವಿಲ್ಲದ ಕಾರು ಚಲಾಯಿಸಿದ ಭೂಪ