ಸೋತವರಿಗೆ ಮಂತ್ರಿ ಸ್ಥಾನ: ಬಿಜೆಪಿಯಲ್ಲಿ ಶುರುವಾಗುತ್ತಾ ರಾಜೀನಾಮೆ ಪರ್ವ?
ಕಳೆದ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ರಶ್ನೆ ಇದು. ಸೋತವರಿಗೆ ಮಂತ್ರಿ ಮಾಡ್ಬೇಕಾದರೆ, ಅವರು ಕನಿಷ್ಠ ವಿಧಾನ ಪರಿಷತ್ತಿನ ಸದಸ್ಯರಾಗಲೇ ಬೇಕು. ಆದರೆ ಅಲ್ಲಿ ಅಷ್ಟು ಸ್ಥಾನ ಖಾಲಿ ಇಲ್ಲ! ಜೂನ್ ತಿಂಗಳಲ್ಲಿ ಖಾಲಿಯಾಗಲಿದ್ದು, ಈಗಾ ಸಚಿವ ಸ್ಥಾನಲಕ್ಕೆ ಲಾಬಿ ಜೋರಾಗಿದೆ.
ಬೆಂಗಳೂರು [ಡಿ.11]: ಕಳೆದ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ರಶ್ನೆ ಇದು. ಸೋತವರಿಗೆ ಮಂತ್ರಿ ಮಾಡ್ಬೇಕಾದರೆ, ಅವರು ಕನಿಷ್ಠ ವಿಧಾನ ಪರಿಷತ್ತಿನ ಸದಸ್ಯರಾಗಲೇ ಬೇಕು. ಆದರೆ ಅಲ್ಲಿ ಅಷ್ಟು ಸ್ಥಾನ ಖಾಲಿ ಇಲ್ಲ! ಆದರೆ ಸಚಿವ ಸ್ಥಾನಕ್ಕಾಗಿ ಅನರ್ಹರಾಗಿ ಅರ್ಹರಾದವರು ಹಾಗೂ ಚುನಾವಣೆ ಸೋತವರು ಜೊತೆ ಗೂಡಿದ್ದಾರೆ.
8 ದಿನ ಬಳಿಕ ರಾಜ್ಯದಲ್ಲಿ ಸಂಪುಟ ವಿಸ್ತರಣೆ !...
ಜೂನ್ ತಿಂಗಳಿನಲ್ಲಿ ಪರಿಷತ್ತಿನ ನಾಲ್ಕು ಸ್ಥಾನಗಳು ಖಾಲಿ ಆಗಲಿದ್ದು, ಇದೀಗ ಎಲ್ಲರನ್ನೂ ಮಂತ್ರಿ ಮಾಡಬೇಕೆಂದರೆ ರಾಜ್ಯ ಸರ್ಕಾರ ಬಳಿ ಎರಡು ಆಯ್ಕೆಗಳಿವೆ.
ನಡೆಯಲ್ಲ ಲಾಲಿಪಾಪ್ ತಂತ್ರ! ಮಂತ್ರಿ ಹುದ್ದೆ ನವಗ್ರಹ ಪರೀಕ್ಷೆ ಪಾಸಾದವರಿಗೆ ಮಾತ್ರ...
*3 ವರ್ಷ ಪೂರೈಸಿದ ಪರಿಷತ್ ಸದಸ್ಯರಿಂದ ರಾಜೀನಾಮೆ ಪಡೆಯುವುದು
*ಜನವರಿ 20ರ ಬಳಿಕ ಸಂಪುಟ ವಿಸ್ತರಣೆ ಮಾಡುವುದು. ಇನ್ನು ಈ ನಡುವೆಯೇ ಇದೀಗ ರಾಜ್ಯ ರಾಜಕೀಯ ನಡೆಗಳು ಸಾಕಷ್ಟು ಕುತೂಹಲ ಸೃಷ್ಟಿ ಮಾಡಿವೆ.