Asianet Suvarna News Asianet Suvarna News

ಸ್ವೀಟ್‌ ಸಾಂಗ್‌ನಲ್ಲಿ ರಶ್ಮಿಕಾ ಕ್ಯೂಟ್‌ ಕ್ಯೂಟ್‌ ಸ್ಟೆಪ್ಸ್..!

ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕೆವರು' ಚಿತ್ರದ ಮೇಕಿಂಗ್ ಸಾಂಗ್ ರಿಲೀಸ್ ಆಗಿದೆ. ಎರಡು ಹಾಡುಗಳ ನಂತರ ಬಿಡುಗಡೆಯಾಗಿರೋ ಮೂರನೇ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿರುವುದು ಅವರ ಫ್ಯಾನ್ಸ್‌ಗೆ ಖಷಿಕೊಟ್ಟಿದೆ.

ಬೆಂಗಳೂರು(ಡಿ.18): ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕೆವರು' ಚಿತ್ರದ ಮೇಕಿಂಗ್ ಸಾಂಗ್ ರಿಲೀಸ್ ಆಗಿದೆ. ಎರಡು ಹಾಡುಗಳ ನಂತರ ಬಿಡುಗಡೆಯಾಗಿರೋ ಮೂರನೇ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿರುವುದು ಅವರ ಫ್ಯಾನ್ಸ್‌ಗೆ ಖಷಿಕೊಟ್ಟಿದೆ. ಪ್ರಿನ್ಸ್‌ ಮಹೇಶ್ ಬಾಬು ಹಾಗೂ ರಶ್ಮಿಕಾ ಅಭಿನಯದ 'ಸರಿಲೇರು ನೀಕೆವರು' ಚಿತ್ರದ ಹೊಸ ಸಾಂಗ್ ಬಿಡುಗಡೆಯಾಗಿದೆ.

ಹೊಸ ವರ್ಷದ ಆರಂಭದಲ್ಲೇ ಸೆಟ್ಟೇರಲಿದೆ ಮದಗಜ..!

ಟೀಸರ್, ಪೋಸ್ಟರ್ ಹಾಗೂ ಮೊದಲಿನ ಎರಡು ಸಾಂಗ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿಲ್ಲ ಎಂಬ ಅಭಿಮಾನಿಗಳ ಚಿಂತೆ ಈ ಸಾಂಗ್‌ನಿಂದ ದೂರವಾಗಿದೆ. ಹಿ ಈಸ್ ಸೋ ಕ್ಯೂಟ್, ಹಿ ಈಸ್ ಸೋ ಸ್ವೀಟ್ ಎಂಬ ಹಾಡು ಸದ್ಯ ವೈರಲ್ ಆಗಿದ್ದು, ಸಾಂಗ್‌ಗೆ ಕ್ಯೂಟ್‌ ಆಗಿ ಸ್ಟೆಪ್ ಹಾಕಿದ್ದಾರೆ ಕೊಡಗಿನ ಕುವರಿ.

ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories