ಮತ್ತೆ ಸದ್ದು ಮಾಡಿದ ರೇಣುಕಾಚಾರ್ಯ! ಈ ಬಾರಿ ಬಸ್ಸು ಅಲ್ಲ, ಟ್ರಕ್ಕೂ ಅಲ್ಲ

ಇತ್ತೀಚೆಗೆ ಸರ್ಕಾರಿ ಬಸ್ಸು ಓಡಿಸಿ ಮೈಮೇಲೆ ವಿವಾದ ಎಳೆದುಕೊಂಡಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ  ಈಗ ಮತ್ತೆ ಸುದ್ದಿಯಾಗಿದ್ದಾರೆ. ಈ ಸಲ ಏನು ಮಾಡಿದ್ದಾರೆ ನೀವೇ ನೋಡಿ...

First Published Jan 15, 2020, 12:00 PM IST | Last Updated Jan 15, 2020, 12:00 PM IST

ದಾವಣಗೆರೆ (ಜ.15): ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಇತ್ತೀಚೆಗೆ ಸರ್ಕಾರಿ ಬಸ್ಸು ಓಡಿಸಿ ಮೈಮೇಲೆ ವಿವಾದ ಎಳೆದುಕೊಂಡಿದ್ದರು.

ಇದನ್ನೂ ಓದಿ | ನಾನಿರೋದೆ ಹಿಂಗೆ! ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ...

ಲಾರಿ, ಬಸ್ಸು, ಹೋರಿ, ತೆಪ್ಪ, ಹೀಗೆ ಬೇರೆ ಬೇರೆ ಕಾರಣದಿಂದ ಸದ್ದು ಮಾಡುವ ರೇಣುಕಾಚಾರ್ಯ, ಈಗ ಮತ್ತೊಂದು ಕೆಲಸ ಮಾಡಿ  ಜನರ ಮನಸ್ಸು ಗೆದ್ದಿದ್ದಾರೆ. ಇಲ್ಲಿದೆ ಡೀಟೆಲ್ಸ್...

Video Top Stories