ನಾನಿರೋದೆ ಹಿಂಗೆ! ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ

ಬಿಜೆಪಿಯಲ್ಲಿ ತನ್ನ ವರ್ಚಸ್ಸಿನ ಬಗ್ಗೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ,  ಆನೆ ನಡೆದಿದ್ದೇ ದಾರಿ, ಬಿಜೆಪಿಯ ರೇಣುಕಾಚಾರ್ಯ ರೇಣುಕಾಚಾರ್ಯನೇ. ಕ್ಷೇತ್ರದ ಜನ ಹೀಗೆ ಇರು ಎಂದಿದ್ದಾರೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

First Published Jan 6, 2020, 7:06 PM IST | Last Updated Jan 6, 2020, 7:06 PM IST

ಧಾರವಾಡ (ಜ.06): ಬಿಜೆಪಿಯಲ್ಲಿ ತನ್ನ ವರ್ಚಸ್ಸಿನ ಬಗ್ಗೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ,  ಆನೆ ನಡೆದಿದ್ದೇ ದಾರಿ, ಬಿಜೆಪಿಯ ರೇಣುಕಾಚಾರ್ಯ ರೇಣುಕಾಚಾರ್ಯನೇ. ಕ್ಷೇತ್ರದ ಜನ ಹೀಗೆ ಇರು ಎಂದಿದ್ದಾರೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಕಳೆದ ಭಾನುವಾರ ಲೈಸನ್ಸ್ ಇಲ್ಲದೇ ಸರ್ಕಾರಿ ಬಸ್ ಓಡಿಸಿ ರೇಣುಕಾಚಾರ್ಯ ವಿವಾದ ಸೃಷ್ಟಿಸಿದ್ದರು.  ಅಷ್ಟೇ ಅಲ್ಲ ನಿಯಮ ಉಲ್ಲಂಘಿಸಿದ್ರೂ ಪ್ರಶ್ನಿಸಿದಾಗ, ಹಾರಿಕೆಯ ಉತ್ತರ ಕೊಟ್ಟು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಇದನ್ನೂ ನೋಡಿ | ಎಂಟರ್ಟೇನ್ಮೆಂಟ್ ಫಿಗರ್ ಎಂದ ಖಾದರ್‌ಗೆ ಜಾಡಿಸಿದ ರೇಣುಕಾಚಾರ್ಯ...

Video Top Stories