Asianet Suvarna News Asianet Suvarna News

ಆತ್ಮಹತ್ಯೆಗೂ ಮುನ್ನ ಸುವರ್ಣ ನ್ಯೂಸ್  ಬಳಿ ಕೊನೆ ಆಸೆ ಹೇಳಿದ ಫಾರೆಸ್ಟ್ ಗಾರ್ಡ್

ಕೊಪ್ಪಳದ ಅರಣ್ಯ ಅಧಿಕಾರಿ ಆತ್ಮಹತ್ಯೆಗೆ ಶರಣು/ ನಾನು ಸಂಗ್ರಹಿಸಿದ ನಾಣ್ಯ, ಸ್ಟಾಂಪ್ ಸುವರ್ಣ  ನನ್ಯಶ್ ನಲ್ಲಿ ತೋರಿಸಿ/ ಕೊನೆ ಆಸೆ ತಿಳಿಸಿಟ್ಟು ಆತ್ಮಹತ್ಯೆ/ ನಿವೃತ್ತಿ ನಂತರ ಜೀವನ ನಡೆಸುವುದು ಕಷ್ಟ

ಕೊಪ್ಪಳ ( ಜ.  19)  ಆತ 34  ವರ್ಷದಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿದ್ದ.  ನಿವೃತ್ತಿಗೆ ಐದು ತಿಂಗಳು ಇರಬೇಕಿದ್ದರೆ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ತನ್ನ  ಕೊನೆ ಆಸೆಯನ್ನು ಸುವರ್ಣ ನ್ಯೂಸ್ ನೆರವೇರಿಸಿಕೊಡಬೇಕು  ಎಂದು ಮನವಿ ಮಾಡಿಕೊಂಡಿದ್ದ.

ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾ? 

ಭರವಸೆಗೆ ಇನ್ನೊಂದು ಹೆಸರು ಏಷ್ಯಾನೆಟ್ ಸುವರ್ಣ ನ್ಯೂಸ್... ನಿವೃತ್ತಿಯಾದರೆ ಮುಂದೆ ಮನೆ ನಡೆಸುವುದೇ ಕಷ್ಟ ಎಂದು ಮಲ್ಲಿಕಾರ್ಜುನ್ ನೇಣಿಗೆ ಶರಣಾಗಿದ್ದಾರೆ.. ಆದರೆ ಅವರು ಮುಂದಿಟ್ಟ ಆಸೆ ಏನು? 

 

Video Top Stories