Asianet Suvarna News Asianet Suvarna News
breaking news image

IPL ಪ್ರೋಮೋದಲ್ಲಿ ಮೊಳಗಿದ ಶಂಕರ್‌ನಾಗ್ ವಾಯ್ಸ್..!

ಇದೀಗ ಐಪಿಎಲ್ 13ನೇ ಆವೃತ್ತಿಯ ಪ್ರೋಮೋ ಬಿಡುಗಡೆಯಾಗಿದ್ದು, ಚುಟುಕು ಕ್ರಿಕೆಟ್ ಮತ್ತಷ್ಟು ರಂಗೇರುವಂತೆ ಮಾಡಿದೆ. ಈ ಪ್ರೋಮೋದಲ್ಲಿ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿಯ ಕಾಲೆಳೆಯಲಾಗಿದೆ.

ಬೆಂಗಳೂರು(ಫೆ.25): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ದೇಶದ ಅತಿದೊಡ್ಡ ಚುಟುಕು ಕ್ರಿಕೆಟ್‌ ಟೂರ್ನಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

IPL ಕ್ರಿಕೆಟ್: ಸತತ 4 ಬಾರಿ ನಿರೂಪಣೆ ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ!

ಇದೀಗ ಐಪಿಎಲ್ 13ನೇ ಆವೃತ್ತಿಯ ಪ್ರೋಮೋ ಬಿಡುಗಡೆಯಾಗಿದ್ದು, ಚುಟುಕು ಕ್ರಿಕೆಟ್ ಮತ್ತಷ್ಟು ರಂಗೇರುವಂತೆ ಮಾಡಿದೆ. ಈ ಪ್ರೋಮೋದಲ್ಲಿ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿಯ ಕಾಲೆಳೆಯಲಾಗಿದೆ.

IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!

ಇನ್ನು ಕನ್ನಡದ ಪ್ರೋಮೋದಲ್ಲಿ ಶಂಕರ್ ನಾಗ್ ಅವರ ವಾಯ್ಸ್ ಬಳಸಿದ್ದು, ಅಭಿಮಾನಿಗಳನ್ನು ಥ್ರಿಲ್ ಮಾಡಿದೆ. ಹೇಗಿದೆ ಐಪಿಎಲ್ ಪ್ರೋಮೋ ಎನ್ನುವುದನ್ನು ನೀವೊಮ್ಮೆ ನೋಡಿ ಬಿಡಿ.

Video Top Stories