ಮತ್ತೊಂದು ಟ್ವಿಸ್ಟ್, ಸಿಡಿ ಕೇಸ್‌ನಲ್ಲಿ ಯುವತಿಗೆ ಬಂಧನದ ಭೀತಿ!

* ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಯುವತಿಗೆ ಬಂಧನ ಭೀತಿ 
* ರಮೇಶ್ ಜಾರಕಿಹೊಳಿ ನೀಡಿದ ದೂರಿನಡಿ ಬಂಧನ ಭೀತಿ
* ಹೈಕೋರ್ಟ್ ಗೆ ಯುವತಿಯ ಪರ ವಕೀಲರ ಹೇಳಿಕೆ 
* ಬಂಧಿಸದಂತೆ ನಿರ್ದೇಶನ ನೀಡಲು ಹೈಕೋರ್ಟ್ ಮನವಿ

First Published Jun 23, 2021, 2:37 PM IST | Last Updated Jun 23, 2021, 2:47 PM IST

ಬೆಂಗಳೂರು(ಜೂ. 23)  ಸಿಡಿ ಬಹಿರಂಗ ಪ್ರಕರಣದಲ್ಲಿ ಯುವತಿಗೆ ಬಂಧನ ಭೀತಿ  ಎದುರಾಗಿದೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಡಿ ಯುವತಿಯನ್ನು ಬಂಧಿಸಬಹುದು.

ವಿಡಿಯೋದಲ್ಲಿರೋದು ನಾನೇ ಎಂದು ಒಪ್ಪಿಕೊಂಡ ರಮೇಶ್

ಯುವತಿ ನೀಡಿದ ದೂರಿನಡಿ ರಮೇಶ್ ಜಾರಕಿಹೊಳಿ ಬಂಧಿಸಿಲ್ಲ  ಆದರೆ ರಮೇಶ್ ಜಾರಕಿಹೊಳಿ ದೂರಿನಡಿ ಬಂಧಿಸುವ ಸಾಧ್ಯತೆ ಇದೆ ಎಂದು ಯುವತಿ ಪರ ವಕೀಲರೇ ಹೇಳಿದ್ದಾರೆ. ಯುವತಿಯನ್ನು  ಬಂಧಿಸದಂತೆ  ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಯುವತಿ ಪರ ವಕೀಲ ಸಂಕೇತ್ ಏಣಗಿ ಮನವಿ ಮಾಡಿಕೊಂಡಿದ್ದಾರೆ.