Asianet Suvarna News Asianet Suvarna News

ಇನ್‌ಸ್ಟಾಗ್ರಾಂಗೆ ಗುಡ್ ಬೈ ಹೇಳಿದ ಕ್ರಿಸ್ ಗೇಲ್..!

ಗೇಲ್ ಇದೀಗ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂಗೂ ಗುಡ್ ಬೈ ಹೇಳಿದ್ದಾರೆ. ಇನ್ ಸ್ಟಾಗ್ರಾಂಗೆ ಗುಡ್ ಬೈ ಹೇಳುವ ಮುನ್ನ ಗೇಲ್ ಸ್ಟ್ರಾಂಗ್ ಸಂದೇಶವನ್ನೇ ರವಾನಿಸಿದ್ದಾರೆ.

ನವದೆಹಲಿ[ಜ.10]: ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ನಾಪತ್ತೆಯಾಗಿದ್ದಾರೆ. ಇದೀಗ ಗೇಲ್ ಯಾವ ಫ್ರಾಂಚೈಸಿಯ ಪರವೂ ಆಡುತ್ತಿಲ್ಲ, ವಿಂಡೀಸ್ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ.

ಲಂಕಾ ದಹನಕ್ಕೆ ವಿರಾಟ್ ಕೊಹ್ಲಿ ಪಡೆ ರೆಡಿ..!

ಹೀಗಿರುವ ಗೇಲ್ ಇದೀಗ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂಗೂ ಗುಡ್ ಬೈ ಹೇಳಿದ್ದಾರೆ. ಇನ್ ಸ್ಟಾಗ್ರಾಂಗೆ ಗುಡ್ ಬೈ ಹೇಳುವ ಮುನ್ನ ಗೇಲ್ ಸ್ಟ್ರಾಂಗ್ ಸಂದೇಶವನ್ನೇ ರವಾನಿಸಿದ್ದಾರೆ.

ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!

ಹೌದು, ಗೇಲ್ ನೀಡಿದ ಸಂದೇಶವಾದರೂ ಏನು..? ಗೇಲ್ ಮಾಡ್ತಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...