Asianet Suvarna News Asianet Suvarna News

ವಿರಾಟ್ ಕೊಹ್ಲಿಗೆ ಪ್ರಬಲ ಸ್ಪರ್ಧಿ ಉಗಮ..!

ಇದೀಗ ವಿರಾಟ್ ಕೊಹ್ಲಿಗೆ ಟಕ್ಕರ್ ನೀಡಲು ಪ್ರಬಲ ಸ್ಪರ್ಧಿಯೊಬ್ಬ ರೆಡಿಯಾಗಿದ್ದಾನೆ. ಆ್ಯಷಸ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ತಂಡದ ಆಪತ್ಭಾಂದವ ಎನಿಸಿಕೊಂಡಿದ್ದರು. ಮಾತ್ರವಲ್ಲದೇ ಕೇವಲ ಮೂರು ಪಂದ್ಯಗಳನ್ನಾಡಿ, ವಿರಾಟ್ ಕೊಹ್ಲಿಯನ್ನು ಟೆಸ್ಟ್ ನಂ.1 ಸ್ಥಾನದಿಂದ ಕೆಳಗಿಳಿಸಿದ್ದರು.

ಬೆಂಗಳೂರು[ನ.07]: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್. ದಶಕಗಳ ಕಾಲ ವಿರಾಟ್ ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ ಪ್ರತಿಭಾನ್ವಿತ ಕ್ರಿಕೆಟಿಗ. ಆನೆ ನಡೆದದ್ದೇ ದಾರಿ ಎನ್ನುವಂತಾಗಿತ್ತು ವಿರಾಟ್ ಪ್ರದರ್ಶನ.

2ನೇ ಟಿ20: ಪಾಕಿ​ಸ್ತಾನ ವಿರುದ್ಧ ಆಸಿಸ್‌ಗೆ ಜಯ

ಆದರೆ ಇದೀಗ ವಿರಾಟ್ ಕೊಹ್ಲಿಗೆ ಟಕ್ಕರ್ ನೀಡಲು ಪ್ರಬಲ ಸ್ಪರ್ಧಿಯೊಬ್ಬ ರೆಡಿಯಾಗಿದ್ದಾನೆ. ಆ್ಯಷಸ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ತಂಡದ ಆಪತ್ಭಾಂದವ ಎನಿಸಿಕೊಂಡಿದ್ದರು. ಮಾತ್ರವಲ್ಲದೇ ಕೇವಲ ಮೂರು ಪಂದ್ಯಗಳನ್ನಾಡಿ, ವಿರಾಟ್ ಕೊಹ್ಲಿಯನ್ನು ಟೆಸ್ಟ್ ನಂ.1 ಸ್ಥಾನದಿಂದ ಕೆಳಗಿಳಿಸಿದ್ದರು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲು ರೋಹಿತ್ ರೆಡಿ

ಹೌದು, ಇದೀಗ ಸ್ಮಿತ್ ಕೊಹ್ಲಿಗೆ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲೂ ಫೈಟ್ ನೀಡಲು ರೆಡಿಯಾಗಿದ್ದಾರೆ. ವಿರಾಟ್ ಕೊಹ್ಲಿ ಸ್ವಲ್ಪ ಯಾಮಾರಿದ್ರೂ ಏಕದಿನ ಕ್ರಿಕೆಟ್’ನಲ್ಲಿ ನಂ.1 ಶ್ರೇಯಾಂಕ ಕೈ ತಪ್ಪುವುದು ಕಟ್ಟಿಟ್ಟ ಬುತ್ತಿ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 

Video Top Stories