Asianet Suvarna News Asianet Suvarna News

ಡೆಡ್ಲಿ ಕೊರೋನಾ ವೈರಸ್ ಬಗ್ಗೆ 7 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಇಂಗ್ಲೆಂಡ್ ಕ್ರಿಕೆಟಿಗ..!

ಮುಂದೊಂದು ದಿನ ಎಲ್ಲರೂ ಮನೆ ಬಂದ್ ಮಾಡಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬರಬಹುದು, ದಿನಗಳು ತಿಂಗಳುಗಳಂತೆ ಬಾಸವಾಗುವುದು ಎಂದು ಟ್ವೀಟ್ ಮಾಡಿದ್ದರು. ಈ ಕ್ರಿಕೆಟಿಗನ ಎಲ್ಲ ಟ್ವೀಟ್‌ಗಳು ಈಗ ಎನಿಸತೊಡಗಿವೆ.

First Published Mar 29, 2020, 6:11 PM IST | Last Updated Mar 29, 2020, 6:11 PM IST

ಲಂಡನ್(ಮಾ.29): ಕೊರೋನಾ ವೈರಸ್ ಇಡೀ ಜಗತ್ತನ್ನೇ ತಬ್ಬಿಬ್ಬು ಮಾಡುವಂತ ಆಘಾತ ನೀಡಿದೆ. ಜನರು ರಸ್ತೆಗಿಳಿಯಲು ಬಯಪಡುತ್ತಿದ್ದಾರೆ. ಇಂತಹದ್ದೊಂದು ಪರಿಸ್ಥಿತಿ ಎದುರಾಗಲಿದೆ ಎಂದು ಬರೋಬ್ಬರಿ 7 ವರ್ಷಗಳ ಹಿಂದೆಯೇ ಇಂಗ್ಲೆಂಡ್ ಕ್ರಿಕೆಟಿಗನೊಬ್ಬ ಭವಿಷ್ಯ ನುಡಿದಿದ್ದ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಂದಿನಿಂದ ಆರಂಭವಾಗಬೇಕಿತ್ತು IPL 2020

ಮುಂದೊಂದು ದಿನ ಎಲ್ಲರೂ ಮನೆ ಬಂದ್ ಮಾಡಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬರಬಹುದು, ದಿನಗಳು ತಿಂಗಳುಗಳಂತೆ ಬಾಸವಾಗುವುದು ಎಂದು ಟ್ವೀಟ್ ಮಾಡಿದ್ದರು. ಈ ಕ್ರಿಕೆಟಿಗನ ಎಲ್ಲ ಟ್ವೀಟ್‌ಗಳು ಈಗ ಎನಿಸತೊಡಗಿವೆ.

ಎಣ್ಣೆ ಸಿಗದೆ ಆತ್ಮಹತ್ಯೆ ಮಾಡಿದ 6 ಜನ, ಒಂದೇ ದಿನ 3 ಬಲಿ ಪಡೆದ ಕೊರೋನಾ; ಮಾ.29ರ ಟಾಪ್ 10 ಸುದ್ದಿ!

ಈ ಕ್ರಿಕೆಟಿಗ ಹೇಳಿದ ಬಹುತೇಕ ಭವಿಷ್ಯಗಳು ನಿಜವಾಗಿವೆ. ಇದೀಗ ಡೆಲ್ಲಿ ಕೊರೋನಾ ಕೊರೋನಾ ವಿಚಾರವಾಗಿ ನುಡಿದ ಭವಿಷ್ಯವೂ ನಿಜವಾಗಿದೆ. ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Video Top Stories