Asianet Suvarna News Asianet Suvarna News

ಲಂಕಾ ಅಗ್ನಿಪರೀಕ್ಷೆಯಲ್ಲಿ ಎಡವಿದ ಬುಮ್ರಾ..!

ಗಾಯದ ಸಮಸ್ಯೆಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ತಂಡದಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಇದೀಗ ಲಂಕಾ ವಿರುದ್ಧ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲಿದ್ದರು.

ಇಂದೋರ್[ಜ.08]: ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಮಾರಕ ವೇಗಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಮಾರಕ ವೇಗ, ಕರಾರುವಕ್ಕಾದ ಯಾರ್ಕರ್ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸುವ ತಾಕತ್ತು ಬುಮ್ರಾ ಬಳಿ ಇದೆ.

ಲಂಕಾ ಮಣಿಸಿ ವರ್ಷದ ಮೊದಲ ಗೆಲುವಿನ ಸಿಹಿಯುಂಡ ಟೀಂ ಇಂಡಿಯಾ

ಗಾಯದ ಸಮಸ್ಯೆಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ತಂಡದಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಇದೀಗ ಲಂಕಾ ವಿರುದ್ಧ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲಿದ್ದರು.

ಭಜ್ಜಿ ಬೌಲಿಂಗ್ ಅನುಕರಿಸಿದ ವಿರಾಟ್ ಕೊಹ್ಲಿ

ಆದರೆ ಬುಮ್ರಾ ದುರ್ಬಲ ಲಂಕಾ ಬ್ಯಾಟ್ಸ್’ಮನ್’ಗಳ ಎದುರೇ ದುಬಾರಿಯಾದರು. ಅದರಲ್ಲೂ ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಬುಮ್ರಾ ಕೊನೆಯ ಓವರ್’ನಲ್ಲಿ ನೀಡಿದ್ದು 12 ರನ್. ಕಮ್ ಬ್ಯಾಕ್ ಪಂದ್ಯದಲ್ಲಿ ಬುಮ್ರಾ ಬೌಲಿಂಗ್ ಹೇಗಿತ್ತು ಅನ್ನೋದನ್ನು ನೀವೊಮ್ಮೆ ನೋಡಿಬಿಡಿ...

Video Top Stories