Jasprit Bumrah  

(Search results - 162)
 • Rohit sharma to Jasprit Bumrah here are cricketers lookalikeRohit sharma to Jasprit Bumrah here are cricketers lookalike

  CricketOct 4, 2021, 8:58 PM IST

  ರೋಹಿತ್ ಶರ್ಮಾ-ಜಸ್ಪ್ರೀತ್ ಬುಮ್ರಾ: ಟೀಮ್‌ ಇಂಡಿಯಾದ ಆಟಗಾರರ ಲುಕ್‌ಅಲೈಕ್‌ ಇಲ್ಲಿದ್ದಾರೆ!

  ಪ್ರಪಂಚದಲ್ಲಿ ಒಬ್ಬರ ಹಾಗೇ ನೋ 7 ಜನರಿರುತ್ತಾರೆ ಎಂದು ಹೇಳಲಾಗುತ್ತದೆ. ಇತ್ತೀಚೆಗೆ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಹೋಲುವ ವ್ಯಕ್ತಿಯನ್ನು ಪಾಕಿಸ್ತಾನದಲ್ಲಿ ನೋಡಲಾಯಿತು.  ಈ ದಿನಗಳಲ್ಲಿ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ರೋಹಿತ್ ಶರ್ಮನಂತೆ ಕಾಣುವ ಈ ವ್ಯಕ್ತಿ ಪಾಕಿಸ್ತಾನದಲ್ಲಿ ತಪ್ರಿಯಲ್ಲಿ ಕುಳಿತು ಜ್ಯೂಸ್‌  ಕುಡಿಯುತ್ತಿದ್ದಾನೆ. ರೋಹಿತ್ ಮಾತ್ರವಲ್ಲ, ಭಾರತೀಯ ಕ್ರಿಕೆಟ್ (Cricket) ತಂಡದ ಅನೇಕ ಆಟಗಾರರ ಲುಕ್‌ಅಲೈಕ್‌ ವ್ಯಕ್ತಿಗಳು ಇದ್ದಾರೆ. ವಿರಾಟ್ ಕೊಹ್ಲಿ (Virat Kohli)ಯಿಂದ ಜಸ್‌ಪ್ರೀತ್ ಬುಮ್ರಾ ವರೆಗೆ ಅನೇಕ ಕ್ರಿಕೆಟಿಗರನ್ನು ಹೋಲುವ ವ್ಯಕ್ತಿಗಳು ಇಲ್ಲಿ ಇದ್ದಾರೆ. 

 • IPL 2021 Kartik Tyagi thanks his hero Jasprit Bumrah for recognise his efforts against Punjab Kings kvnIPL 2021 Kartik Tyagi thanks his hero Jasprit Bumrah for recognise his efforts against Punjab Kings kvn

  CricketSep 22, 2021, 1:56 PM IST

  IPL 2021: ಕಾರ್ತಿಕ್ ತ್ಯಾಗಿ ಬೌಲಿಂಗ್‌ ಕೊಂಡಾಡಿದ ಜಸ್ಪ್ರೀತ್ ಬುಮ್ರಾ

  ಕೊನೆಯ ಓವರ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಗೆಲ್ಲಲು ಕೇವಲ ನಾಲ್ಕು ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿ ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ನಿಕೋಲಸ್ ಪೂರನ್ ಹಾಗೂ ಏಯ್ಡನ್‌ ಮಾರ್ಕ್‌ರಮ್‌ ಭದ್ರವಾಗಿ ನೆಲೆಯೂರಿದ್ದರು. ಹೀಗಿದ್ದೂ ಕೊನೆಯ ಓವರ್‌ನಲ್ಲಿ ಕೇವಲ ಒಂದು ರನ್‌ ನೀಡಿ 2 ಬಲಿ ಪಡೆಯುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ 2 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು. 

 • Team India T20 Cricket vice captaincy KL Rahul Rishabh Pant and Jasprit Bumrah in the fray kvnTeam India T20 Cricket vice captaincy KL Rahul Rishabh Pant and Jasprit Bumrah in the fray kvn

  CricketSep 18, 2021, 11:34 AM IST

  ಟೀಂ ಇಂಡಿಯಾ ಟಿ20 ಉಪನಾಯಕತ್ವಕ್ಕೆ ಮೂವರು ಕ್ರಿಕೆಟಿಗರ ಪೈಪೋಟಿ..!

  ಉಪನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಮೂವರು ಆಟಗಾರರ ಹೆಸರು ಕೇಳಿಬರುತ್ತಿದೆ. ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಇಬ್ಬರಿಗೂ ಐಪಿಎಲ್‌ ತಂಡ ಮುನ್ನಡೆಸಿದ ಅನುಭವವಿದೆ.

 • IPL 2021 Mumbai Indians Captain Rohit Sharma Jasprit Bumrah Suryakumar Yadav reach Abu Dhabi kvnIPL 2021 Mumbai Indians Captain Rohit Sharma Jasprit Bumrah Suryakumar Yadav reach Abu Dhabi kvn

  CricketSep 11, 2021, 5:19 PM IST

  IPL 2021: ಅಬುಧಾಬಿಗೆ ಬಂದಿಳಿದ ರೋಹಿತ್, ಸೂರ್ಯಕುಮಾರ್, ಬುಮ್ರಾ

  14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಐಪಿಎಲ್‌ ಪಂದ್ಯಾವಳಿಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿವೆ. ಮ್ಯಾಂಚೆಸ್ಟರ್ ಪಂದ್ಯ ದಿಢೀರ್ ಸ್ಥಗಿತವಾಗಿದ್ದರಿಂದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಕ್ಕಂತೆ ಆಗಿದೆ.

 • Ind vs Eng The Oval Test Jasprit Bumrah spell was the turning point says Joe Root kvnInd vs Eng The Oval Test Jasprit Bumrah spell was the turning point says Joe Root kvn

  CricketSep 8, 2021, 11:13 AM IST

  Ind vs Eng ಓವಲ್ ಟೆಸ್ಟ್‌ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ಜೋ ರೂಟ್‌

  ಸೋಲಿನ ಬಳಿಕ ಮಾತನಾಡಿದ ರೂಟ್‌, ‘ಬುಮ್ರಾ ವಿಶ್ವ ಶ್ರೇಷ್ಠ ಬೌಲರ್‌. ಭೋಜನ ವಿರಾಮದ ಬಳಿಕ ಅವರ ಸ್ಪೆಲ್‌ ಮಾರಕವಾಗಿತ್ತು. ಅವರು ಹಾಕಿದ ಆ 6 ಓವರ್‌ ಪಂದ್ಯ ಭಾರತ ಪರ ವಾಲುವಂತೆ ಮಾಡಿತು’ ಎಂದರು. 

 • ENGvsING Team India strikes england early wickets in day 1 oval test ckmENGvsING Team India strikes england early wickets in day 1 oval test ckm

  CricketSep 2, 2021, 10:26 PM IST

  ಇಂಗ್ಲೆಂಡ್‌ಗೆ ಶಾಕ್ ನೀಡಿದ ಜಸ್ಪ್ರೀತ್ ಬುಮ್ರಾ; 6 ರನ್‌ಗೆ 2 ವಿಕೆಟ್ ಪತನ!

  • ಜಸ್ಪ್ರೀತ್ ಬುಮ್ರಾ ದಾಳಿಗೆ ಇಂಗ್ಲೆಂಡ್‌ಗೆ ಆರಂಭಿಕ ಶಾಕ್
  • 6 ರನ್ ಗಳಿಸುವಷ್ಟರಲ್ಲೇ ಮೊದಲೆರಡು ವಿಕೆಟ್ ಪತನ
  • ಅಬ್ಬರಿಸುವ ವಿಶ್ವಾಸದಲ್ಲಿದ್ದ ಇಂಗ್ಲೆಂಡ್‌ ಪ್ಲಾನ್ ಉಲ್ಟಾ
 • Jasprit Bumrah posts cute selfie with with wife from EnglandJasprit Bumrah posts cute selfie with with wife from England

  CricketJul 2, 2021, 5:05 PM IST

  ಇಂಗ್ಲೆಂಡ್‌ನಲ್ಲಿ ಇಂಡಿಯನ್ ಕ್ರಿಕೆಟರ್ಸ್, ಕುಟುಂಬದೊಂದಿಗೆ ಕಾಲ ಕಳೆಯುತ್ತಿರೋದು ಹೀಗೆ...

  ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತ ನಂತರ ಟೀಮ್‌ ಇಂಡಿಯಾ ಸದ್ಯಕ್ಕೆ ಇಂಗ್ಲೆಂಡ್‌ನಲ್ಲಿ ಮೂರು ವಾರಗಳ ಕಾಲ ರೆಸ್ಟ್‌ನಲ್ಲಿದೆ. ಈ ಸಮಯವನ್ನು ಆಟಗಾರರು ತಮ್ಮ ಫ್ಯಾಮಿಲಿ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ. ಟೀಮ್‌ ಇಂಡಿಯಾದ ಆಟಗಾರರು ಬ್ರೇಕ್‌ ಟೈಮ್‌ ಅನ್ನು ಎಂಜಾಯ್‌ ಮಾಡುತ್ತಿದ್ದು  ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳು ಸಖತ್‌ ವೈರಲ್‌ ಆಗಿದೆ.

 • BCCI to recommend Mithali Raj R Ashwin for Khel Ratna award Shikhar Dhawan KL Rahul and Jasprit Bumrah for Arjuna award kvnBCCI to recommend Mithali Raj R Ashwin for Khel Ratna award Shikhar Dhawan KL Rahul and Jasprit Bumrah for Arjuna award kvn

  CricketJun 30, 2021, 3:43 PM IST

  ಖೇಲ್‌ ರತ್ನ, ಅರ್ಜುನ ಪ್ರಶಸ್ತಿಗೆ ಓರ್ವ ಕನ್ನಡಿಗ ಸೇರಿ ಐವರು ಟೀಂ ಇಂಡಿಯಾ ಕ್ರಿಕೆಟಿಗರ ಹೆಸರು ಶಿಫಾರಸು..!

  ಅರ್ಜುನ ಪ್ರಶಸ್ತಿಗೆ ಅನುಭವಿ ಕ್ರಿಕೆಟಿಗ ಶಿಖರ್ ಧವನ್‌, ಕೆ.ಎಲ್. ರಾಹುಲ್ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಅರ್ಜುನ ಪ್ರಶಸ್ತಿಗೆ ಮಹಿಳಾ ಕ್ರಿಕೆಟರ್‌ಗಳ ಹೆಸರನ್ನು ಶಿಫಾರಸು ಮಾಡಿಲ್ಲ, ಆದರೆ ಖೇಲ್ ರತ್ನ ಪ್ರಶಸ್ತಿಗೆ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. 

 • Jasprit Bumrah uses Mirzapur 2 dialogue to replay to Axar Patel comment on Instagram post ckmJasprit Bumrah uses Mirzapur 2 dialogue to replay to Axar Patel comment on Instagram post ckm

  CricketMay 30, 2021, 7:54 PM IST

  ಮಿರ್ಜಾಪುರ್2 ಡೈಲಾಗ್ ಮೂಲಕ ಅಕ್ಸರ್‌ಗೆ ಉತ್ತರ ನೀಡಿದ ಬುಮ್ರಾ!

  • ಆಕ್ಸರ್ ಪಟೇಲ್‌ ಪ್ರತಿಕ್ರಿಯೆಗೆ ಡೈಲಾಗ್ ಮೂಲಕ ಉತ್ತರ
  • ಜಸ್ಪ್ರೀತ್ ಬುಮ್ರಾ ಉತ್ತರಕ್ಕೆ ನಟ್ಟಿಗರ ಮೆಚ್ಚುಗೆ
  • ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಕ್ವಾರಂಟೈನ್‌ನಲ್ಲಿರುವ ಬುಮ್ರಾ
 • Mumbai Indians should retain 3 players Ahead of IPL 2022 Auction Says Aakash Chopra kvnMumbai Indians should retain 3 players Ahead of IPL 2022 Auction Says Aakash Chopra kvn

  CricketMay 28, 2021, 6:58 PM IST

  ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ಈ ಮೂವರನ್ನು ರೀಟೈನ್‌ ಮಾಡಿಕೊಳ್ಳಬೇಕೆಂದ ಆಕಾಶ್ ಚೋಪ್ರಾ

  ಬೆಂಗಳೂರು: ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಪ್ರದರ್ಶನವನ್ನೇ ತೋರಿತ್ತು. 2022ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಒಂದು ವೇಳೆ ಕೇವಲ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದ್ದರೆ ಮುಂಬೈ ಇಂಡಿಯನ್ಸ್‌ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.
  ಇದೀಗ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಮುಂಬೈ ಇಂಡಿಯನ್ಸ್‌ ಈ ಮೂವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬೇಕು ಎಂದಿದ್ದಾರೆ. ಅಷ್ಟಕ್ಕೂ ಯಾರು ಆ ಮೂವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Team India Cricketers Jasprit Bumrah Smriti Mandhana Get COVID 19 Vaccine Shots kvnTeam India Cricketers Jasprit Bumrah Smriti Mandhana Get COVID 19 Vaccine Shots kvn

  CricketMay 12, 2021, 9:48 AM IST

  ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಜಸ್‌ಪ್ರೀತ್ ಬುಮ್ರಾ

  ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಬುಮ್ರಾ ಟ್ವೀಟ್‌ ಮಾಡಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌, ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಸಹಾ ಮೊದಲ ಹಂತದ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

 • Jasprit Bumrah wife Sanjana Ganesan celebrating her 1st birthday after marriageJasprit Bumrah wife Sanjana Ganesan celebrating her 1st birthday after marriage

  CricketMay 7, 2021, 5:01 PM IST

  ಮದುವೆಯ ನಂತರ ಪತ್ನಿಯ ಮೊದಲ ಬರ್ತ್‌ಡೇ: ಬುಮ್ರಾ ಸೆಲಬ್ರೆಟ್‌ ಮಾಡಿದ್ದು ಹೀಗೆ!

  ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಮೇ 6ರಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮದುವೆಯ ನಂತರ ಅವರ ಮೊದಲ ಬರ್ತ್‌ಡೇ ಆಗಿದೆ ಇದು. ಐಪಿಎಲ್ ಕಾರಣ ಇಬ್ಬರೂ ಸ್ವಲ್ಪ ಸಮಯದವರೆಗೆ ಬೇರೆ ಬೇರೆ ನಗರಗಳಲ್ಲಿದ್ದರು. ಆದರೆ ಬುಮ್ರಾ ಹೆಂಡತಿಯ ಜನ್ಮದಿನದಂದು ಜೊತೆಯಾದರು. ಸೋಶಿಯಲ್‌ ಮೀಡಿಯಾದಲ್ಲಿ ಬುಮ್ರಾ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

 • one month wedding anniversary of Jasprit Bumrah and Sanjana Ganesan shares cute photoone month wedding anniversary of Jasprit Bumrah and Sanjana Ganesan shares cute photo

  CricketApr 17, 2021, 3:46 PM IST

  ಮೊದಲ ತಿಂಗಳ ವೆಡ್ಡಿಂಗ್‌ ಆ್ಯನಿವರ್ಸರಿ : ಸೋಶಿಯಲ್‌ ಮಿಡಿಯಾ ಮೂಲಕ ವಿಶ್ ಮಾಡಿಕೊಂಡ ಬುಮ್ರಾ ಕಪಲ್‌!

  ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರೀತ್ ಬುಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ತಮ್ಮ ವಿವಾಹದ ಮೊದಲ ತಿಂಗಳ ವಾರ್ಷಿಕೋತ್ಸವವನ್ನು ಗುರುವಾರ ಆಚರಿಸಿಕೊಂಡರು. ಆದರೆ ತಮ್ಮ ಜೀವನದ ವಿಶೇಷ ದಿನವನ್ನು ಸೆಲೆಬ್ರೇಟ್ ಮಾಡಲು ಇಬ್ಬರೂ ಒಟ್ಟಿಗೆ ಇರಲಿಲ್ಲ. ಮದುವೆಯಾಗಿ 1 ತಿಂಗಳು ಮುಗಿದ ನಂತರ ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಅಭಿನಂದಿಸಿದರು.

 • BCCI announces central contracts for 2020 to 21 season Rohit Bumrah Kohli got A+ Grade kvnBCCI announces central contracts for 2020 to 21 season Rohit Bumrah Kohli got A+ Grade kvn

  CricketApr 16, 2021, 9:49 AM IST

  ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಕೊಹ್ಲಿ, ರೋಹಿತ್, ಬುಮ್ರಾಗೆ A+ ಗ್ರೇಡ್‌

  ‘ಎ’ ದರ್ಜೆಯಲ್ಲಿ 10, ‘ಬಿ’ ದರ್ಜೆಯಲ್ಲಿ 5 ಹಾಗೂ ‘ಸಿ’ ದರ್ಜೆಯಲ್ಲಿ 10 ಆಟಗಾರರಿದ್ದಾರೆ. ಕರ್ನಾಟಕದ ಕೆ.ಎಲ್‌.ರಾಹುಲ್‌ ‘ಎ’ ದರ್ಜೆಯಲ್ಲಿದ್ದರೆ, ಮಯಾಂಕ್‌ ಅಗರ್‌ವಾಲ್‌ ‘ಬಿ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ‘ಎ+’ ದರ್ಜೆಗೆ ವಾರ್ಷಿಕ 7 ಕೋಟಿ ರುಪಾಯಿ, ‘ಎ’ ದರ್ಜೆಗೆ ವಾರ್ಷಿಕ 5 ಕೋಟಿ ರುಪಾಯಿ, ‘ಬಿ’ ದರ್ಜೆಗೆ ವಾರ್ಷಿಕ 3 ಕೋಟಿ ರುಪಾಯಿ ಹಾಗೂ ‘ಸಿ’ ದರ್ಜೆಗೆ ವಾರ್ಷಿಕ 1 ಕೋಟಿ ರುಪಾಯಿ ವೇತನ ಸಿಗಲಿದೆ.
   

 • Jasprit Bumrah wife hosted first time IPL after marriage fans said it is true love and support of Mumbai IndiansJasprit Bumrah wife hosted first time IPL after marriage fans said it is true love and support of Mumbai Indians

  CricketApr 12, 2021, 10:52 AM IST

  ಫೀಲ್ಡಲ್ಲಿ ಬೂಮ್ರಾ ಮಿಂಚಿಂಗ್, ಆ್ಯಂಕರ್ ಆಗಿ ಮಡದಿ, ಸೂಪರ್ ಜೋಡಿಯ ಕಮಾಲ್!

  ಐಪಿಎಲ್ 2021 ಪ್ರಾರಂಭವಾಗಿದೆ. ಆಟಗಾರರು ಮಾತ್ರವಲ್ಲದೇ ಅದರ ಮಹಿಳಾ ಆ್ಯಂಕರ್ ಸಹ ಚರ್ಚೆಯಲ್ಲಿದ್ದಾರೆ. ಅದರಲ್ಲಿ ಆ್ಯಂಕರ್ ಸಂಜನಾ ಗಣೇಶನ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರೊಂದಿಗಿನ ವಿವಾಹವಾಗಿದ್ದಾರೆ. ಮದುವೆ ನಂತರ ಇದು ಸಂಜನಾರ ಮೊದಲ ಐಪಿಎಲ್ ಆಗಿದೆ. ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅದೇ ಸಮಯದಲ್ಲಿ ಸಂಜನಾ ನಿರೂಪಕಿಯಾಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ.