ವಾರ್ನರ್‌‌ಗೆ ಧೈರ್ಯ ತುಂಬಿದ ಪತ್ನಿಗೆ ನೆರವಾಗಿದ್ದು ಮಹಾತ್ಮಾ ಗಾಂಧಿ!

ಡೇವಿಡ್ ವಾರ್ನರ್  ಕಳೆದ ವರ್ಷ ಬಾಲ್ ಟ್ಯಾಂಪರ್‌ನಿಂದ ಬ್ಯಾನ್ ಆಗಿದ್ದರು. ವಾರ್ನರ್ ಹಾಗೂ ಕುಟುಂಬ ಅನುಭವಿಸಿದ ನೋವು ಹೇಳತೀರದು. ಎಲ್ಲರೂ ಕೂಡ ಚೀಟರ್ ಎಂದು ಕರೆದರು. ಮಾನಸಿಕವಾಗಿ ಕುಗ್ಗಿ ಹೋದ ವಾರ್ನರ್‌ಗೆ ಪತ್ನಿ ಕ್ಯಾಂಡಿಸ್ ಧರ್ಯ ತುಂಬಿದ್ದರು. ವಾರ್ನರ್ ಮತ್ತೆ ಪುಟಿದೆದ್ದು ನಿಲ್ಲಲು ಪತ್ನಿ ಕ್ಯಾಂಡಿಸ್ ಕಾರಣ. ಆದರೆ ವಾರ್ನರ್ ಪತ್ನಿಗೆ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕಾರಣ ಅನ್ನೋದನ್ನು ಸ್ವತಃ ಕ್ಯಾಂಡಿಸ್ ಬಹಿರಂಗ ಪಡಿಸಿದ್ದಾರೆ. 

First Published Dec 3, 2019, 12:24 PM IST | Last Updated Dec 3, 2019, 12:28 PM IST

ಡೇವಿಡ್ ವಾರ್ನರ್  ಕಳೆದ ವರ್ಷ ಬಾಲ್ ಟ್ಯಾಂಪರ್‌ನಿಂದ ಬ್ಯಾನ್ ಆಗಿದ್ದರು. ವಾರ್ನರ್ ಹಾಗೂ ಕುಟುಂಬ ಅನುಭವಿಸಿದ ನೋವು ಹೇಳತೀರದು. ಎಲ್ಲರೂ ಕೂಡ ಚೀಟರ್ ಎಂದು ಕರೆದರು. 

ಇದನ್ನೂ ಓದಿ: ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!

ಮಾನಸಿಕವಾಗಿ ಕುಗ್ಗಿ ಹೋದ ವಾರ್ನರ್‌ಗೆ ಪತ್ನಿ ಕ್ಯಾಂಡಿಸ್ ಧೈರ್ಯ ತುಂಬಿದ್ದರು. ವಾರ್ನರ್ ಮತ್ತೆ ಪುಟಿದೆದ್ದು ನಿಲ್ಲಲು ಪತ್ನಿ ಕ್ಯಾಂಡಿಸ್ ಕಾರಣ. 

ಇದನ್ನೂ ಓದಿ: ಟೆಸ್ಟ್ ತ್ರಿಶತಕಕ್ಕೆ ವಿರೇಂದ್ರ ಸೆಹ್ವಾಗ್ ಕಾರಣ; ವಾರ್ನರ್ ಬಿಚ್ಚಿಟ್ರು ಸೀಕ್ರೆಟ್

ಆದರೆ ವಾರ್ನರ್ ಪತ್ನಿಗೆ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕಾರಣ ಅನ್ನೋದನ್ನು ಸ್ವತಃ ಕ್ಯಾಂಡಿಸ್ ಬಹಿರಂಗ ಪಡಿಸಿದ್ದಾರೆ. 

Video Top Stories