ಸೇಫ್ಟಿ ಡ್ರೆಸ್‌ನಲ್ಲಿ ಮೈಸೂರಿನಿಂದ ಕೊರೋನಾ ಬಗ್ಗೆ ಸಾಕ್ಷಾತ್ ವರದಿ
ಇಂದು ಸುವರ್ಣ ನ್ಯೂಸ್ ವಿನೂತನ ಸಾಹಸಕ್ಕೆ ಕೈಹಾಕಿದ್ದು, ಕೋವಿಡ್ 19 ಸೋಂಕಿನಿಂದ ರಕ್ಷಣೆ ಪಡೆಯಲು 9 ಸೇಫ್ಟಿ ರಕ್ಷಣಾ ಕವಚ ತೊಟ್ಟು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. ಮೈಸೂರಿನಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನಮ್ಮ ವರದಿಗಾರ ಮಧುಸೂದನ್ ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ.
ಮೈಸೂರು(ಮಾ.31): ಕೊರೋನಾ ವೈರಸ್ ಇಡೀ ಭಾರತವನ್ನೇ ಹೈರಾಣಾಗಿಸಿದೆ. ಈ ಮಾರಣಾಂತಿಕ ಸೋಂಕು ಕರ್ನಾಟಕಕ್ಕೂ ವಕ್ಕರಿಸಿದ್ದು, ಭಾರತ ಲಾಕ್‌ಡೌನ್‌ನಿಂದಾಗಿ ಜನರು ಮನೆಯಿಂದ ಹೊರ ಬರಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ವೈರಸ್: ಸೇಫ್ಟಿ ಡ್ರೆಸ್‌ನಲ್ಲಿ ತುಮಕೂರಿನ ಗ್ರೌಂಡ್ ರಿಪೋರ್ಟ್
ಹೀಗಿರುವಾಗಲೇ ಇಂದು ಸುವರ್ಣ ನ್ಯೂಸ್ ವಿನೂತನ ಸಾಹಸಕ್ಕೆ ಕೈಹಾಕಿದ್ದು, ಕೋವಿಡ್ 19 ಸೋಂಕಿನಿಂದ ರಕ್ಷಣೆ ಪಡೆಯಲು 9 ಸೇಫ್ಟಿ ರಕ್ಷಣಾ ಕವಚ ತೊಟ್ಟು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. ಮೈಸೂರಿನಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನಮ್ಮ ವರದಿಗಾರ ಮಧುಸೂದನ್ ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ.
ಇದು ಕುಡುಕರ ಕಮಾಲ್! ವೈನ್‌ಶಾಪ್ ಓಪನ್ ಮಾಡಲು ಸಚಿವರಿಗೇ ಕಾಲ್ ಮೇಲೆ ಕಾಲ್
ಮೈಸೂರಿನಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ವರದಿಗಾರ ವಿವರ ಇಲ್ಲಿದೆ ನೋಡಿ..