ಇದು ಕುಡುಕರ ಕಮಾಲ್! ವೈನ್‌ಶಾಪ್‌ ಓಪನ್‌ ಮಾಡಲು ಸಚಿವರಿಗೇ ಕಾಲ್ ಮೇಲೆ ಕಾಲ್

  • 21 ದಿನ ಕುಡಿಯದೇ ಇರಕ್ಕಾಗಲ್ವಂತೆ! 1 ದಿನಕ್ಕಾದ್ರೂ ವೈನ್ ಶಾಪ್‌ ಓಪನ್ ಮಾಡ್ಸಿ
  • ಸಚಿವರಿಗೇ ಕುಡುಕರಿಂದ ಕಾಲ್‌, ಶರಾಬು ಅಂಗಡಿ ತೆರೆಸುವಂತೆ ದುಂಬಾಲು
  • ಕೊರೋನಾಸೋಂಕು ನಿಯಂತ್ರಣಕ್ಕೆ ದೇಶದಾದ್ಯಂತ ಲಾಕ್‌ಡೌನ್ ಹಿನ್ನೆಲೆ
First Published Mar 31, 2020, 6:26 PM IST | Last Updated Mar 31, 2020, 6:26 PM IST

ಬೆಂಗಳೂರು (ಮಾ.31): 21 ದಿನ ಕುಡಿಯದೇ ಇರಕ್ಕಾಗಲ್ವಂತೆ! 1 ದಿನಕ್ಕಾದ್ರೂ ವೈನ್ ಶಾಪ್‌ ಓಪನ್ ಮಾಡಿಸಿದ್ರೆ, ಸ್ಟಾಕ್ ಮಾಡ್ತೀವಿ ಎಂದು ಸಚಿವರಿಗೇ ಕುಡುಕರಿಂದ ಕಾಲ್‌  ಬರುತ್ತಿದೆಯಂತೆ.

ಇದನ್ನೂ ನೋಡಿ | ಆತ್ಮಹತ್ಯೆ ಬೇಡ: ಕುಡುಕರ ಮನೆ ಬಾಗಿಲಿಗೆ ಎಣ್ಣೆ! ಅನ್‌ಲೈನ್‌ ಆರ್ಡರ್‌ ಮಾಡಿದ್ರೆ 'ಇಳಿಸ್ತಾರೆ ನಶೆ'!...

ಶರಾಬು ಅಂಗಡಿ ತೆರೆಸುವಂತೆ ಕುಡುಕರು ದುಂಬಾಲು ಬಿದ್ದಿದ್ದಾರೆ. ಕೆಲವು ಕಡೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ವರದಿಯಾಗಿದೆ. ಕೊರೋನಾಸೋಂಕು ನಿಯಂತ್ರಣಕ್ಕೆ ದೇಶದಾದ್ಯಂತ ಲಾಕ್‌ಡೌನ್ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ.