ಕೊರೋನಾ ವೈರಸ್: ಸೇಫ್ಟಿ ಡ್ರೆಸ್‌ನಲ್ಲಿ ತುಮಕೂರಿನ ಗ್ರೌಂಡ್ ರಿಪೋರ್ಟ್
ತುಮಕೂರಿನ ವರದಿಗಾರ ಮಹಾಂತೇಶ್ ಕೊರೋನಾ ವೈರಸ್ ಗ್ರೌಂಡ್ ರಿಪೋರ್ಟ್ ಬಿಚ್ಚಟ್ಟಿದ್ದಾರೆ. ಜೊತೆಗೆ ಜನರಿಗೆ ಅರಿವನ್ನು ಮೂಡಿಸುವ ಪ್ರಯತ್ನಕ್ಕೆ ಸುವರ್ಣ ನ್ಯೂಸ್ ಕೈಹಾಕಿದೆ.
ತುಮಕೂರು(ಮಾ.31): ಮಾಧ್ಯಮ ಇತಿಹಾಸದಲ್ಲಿ ವಿನೂತನ ನ್ಯೂಸ್ ಕವರೇಜ್‌ಗೆ ಹೆಸರಾಗಿರುವ ಸುವರ್ಣ ನ್ಯೂಸ್ ಇದೀಗ ಮತ್ತೊಂದು ಅಂತಹದ್ದೇ ಸಾಹಸಕ್ಕೆ ಕೈಹಾಕಿದೆ. ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ಬಗೆಗೆ ವರದಿ ಮಾಡಲು 9 ಬಗೆಯ ಸೇಫ್ಟಿ ಕವಚದ ಕಿಟ್ ಧರಿಸಿ ಫೀಲ್ಡಿಗಿಳಿದಿದ್ದಾರೆ.
ಸೇಫ್ಟಿ ಫಸ್ಟ್: PPE ಕಿಟ್ ಧರಿಸಿ ವರದಿಗಿಳಿದ ಸುವರ್ಣನ್ಯೂಸ್ ರಿಪೋರ್ಟರ್ಸ್
ತುಮಕೂರಿನ ವರದಿಗಾರ ಮಹಾಂತೇಶ್ ಕೊರೋನಾ ವೈರಸ್ ಗ್ರೌಂಡ್ ರಿಪೋರ್ಟ್ ಬಿಚ್ಚಟ್ಟಿದ್ದಾರೆ. ಜೊತೆಗೆ ಜನರಿಗೆ ಅರಿವನ್ನು ಮೂಡಿಸುವ ಪ್ರಯತ್ನಕ್ಕೆ ಸುವರ್ಣ ನ್ಯೂಸ್ ಕೈಹಾಕಿದೆ.
ಲಾಕ್‌ಡೌನ್: ಸಿದ್ಧಗಂಗಾ ಮಠದಿಂದ ಊಟದ ವ್ಯವಸ್ಥೆ
ವೈರಸ್ ಫ್ರೂಫ್ ಕಿಟ್ ಹೇಗಿದೆ? ಇದು ಹೇಗೆ ರಕ್ಷಣೆ ನೀಡುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.