ಸೇಫ್ಟಿ ಫಸ್ಟ್: PPE ಕಿಟ್‌ ಧರಿಸಿ ವರದಿಗಿಳಿದ ಸುವರ್ಣನ್ಯೂಸ್ ರಿಪೋರ್ಟರ್ಸ್‌

  • ದೇಶದ ಆರೋಗ್ಯ ಕಾಪಾಡುವ ಕಾರ್ಯಕ್ಕೆ ಮಾಧ್ಯಮ ಸಾಥ್
  • ಕೊರೋನಾ ಪರಿಸ್ಥಿತಿ, ಸರ್ಕಾರದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಮೀಡಿಯಾ ಸಂಸ್ಥೆಗಳು
  • ಲಾಕ್‌ಡೌನ್‌ ಅನುಷ್ಠಾನ, ಜನರ ಸಮಸ್ಯೆಗಳಿಗೆ ಧ್ವನಿಯಾಗುವ ವರದಿಗಾರರು
  • ತನ್ನ ವರದಿಗಾರರಿಗೆ PPE ಕಿಟ್‌ ಒದಗಿಸಿದ ಸುವರ್ಣನ್ಯೂಸ್
First Published Mar 31, 2020, 1:46 PM IST | Last Updated Mar 31, 2020, 1:46 PM IST

ಬೆಂಗಳೂರು (ಮಾ.31): ದೇಶದ ಆರೋಗ್ಯ ಕಾಪಾಡುವ ಕಾರ್ಯಕ್ಕೆ ಮಾಧ್ಯಮ ಸಾಥ್ ನೀಡಿದೆ. ಕೊರೋನಾ ಪರಿಸ್ಥಿತಿ, ಸರ್ಕಾರದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಮೂಲಕ ಮೀಡಿಯಾ ಸಂಸ್ಥೆಗಳು ಜನರನ್ನು ಎಚ್ಚರಿಸುತ್ತಿವೆ. 

ಲಾಕ್‌ಡೌನ್‌ನ ಕಟ್ಟುನಿಟ್ಟಿನ ಅನುಷ್ಠಾನ, ಅದರಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ವರದಿಗಾರರು ಧ್ವನಿಯಾಗುತ್ತಾರೆ. ಫೀಲ್ಡ್‌ನಲ್ಲಿ ಕೆಲಸ ಮಾಡುವ ತನ್ನ ವರದಿಗಾರರಿಗೆ ಸುವರ್ಣನ್ಯೂಸ್ Personal Protection Eequipment ( PPE ಕಿಟ್‌) ಒದಗಿಸಿದೆ. 

"

 

Video Top Stories