ಮಗಳ ಬಾಯ್‌ಫ್ರೆಂಡ್‌ಗೆ 7 ಕಂಡೀಷನ್ ಹಾಕಿದ ಶಾರೂಖ್: ಪುತ್ರಿಗಾಗಿ ಜೈಲಿಗೆ ಹೋಗೋಕೂ ರೆಡಿ ಕಿಂಗ್ ಖಾನ್

ಬಾಲಿವುಡ್ ನಟ ಶಾರೂಖ್ ಖಾನ್ ತಮ್ಮ ಮಗಳು ಸುಹಾನ ಖಾನ್ ಬಾಯ್‌ಫ್ರೆಂಡ್‌ಗೆ ಕೆಲವು ಕಂಡೀಷನ್ಸ್ ಹಾಕಿದ್ದಾರೆ. ಒಂದೋ, ಎರಡೋ ಕಂಡೀಷನ್ಸ್ ಅಲ್ಲ, ಬದಲಾಗಿ ಬರೋಬ್ಬರಿ 5 ಕಂಡೀಷನ್ ಹಾಕಿದ್ದಾರೆ ನಟ ಶಾರೂಖ್ ಖಾನ್.

First Published May 26, 2021, 5:00 PM IST | Last Updated May 26, 2021, 5:00 PM IST

ಬಾಲಿವುಡ್ ನಟ ಶಾರೂಖ್ ಖಾನ್ ತಮ್ಮ ಮಗಳು ಸುಹಾನ ಖಾನ್ ಬಾಯ್‌ಫ್ರೆಂಡ್‌ಗೆ ಕೆಲವು ಕಂಡೀಷನ್ಸ್ ಹಾಕಿದ್ದಾರೆ. ಒಂದೋ, ಎರಡೋ ಕಂಡೀಷನ್ಸ್ ಅಲ್ಲ, ಬದಲಾಗಿ ಬರೋಬ್ಬರಿ 5 ಕಂಡೀಷನ್ ಹಾಕಿದ್ದಾರೆ ನಟ ಶಾರೂಖ್ ಖಾನ್.

ರಶ್ಮಿಕಾಗೆ ತುಂಬಾ ಇಷ್ಟ ಆಗಿತ್ತು ಪಾತ್ರ: ಆದ್ರೆ ಸಿಕ್ಕಿದ್ದು ಆಲಿಯಾ ಭಟ್‌ಗೆ

21ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡ ಸುಹಾನ ಖಾನ್ ಬಗ್ಗೆ ಬಾಲಿವುಡ್‌ನಲ್ಲಿ ಸುದ್ದಿಯೊಂದು ಓಡಾಡುತ್ತಿದೆ. ಮಗಳಿಗಾಗಿ ಜೈಲಿಗೆ ಹೋಗೋಕೆ ರೆಡಿ ಎಂದ ಶಾರೂಖ್ ಖಾನ್ ಮಗಳು ಸದ್ಯದಲ್ಲಿಯೇ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಡಿಯೋ