ಶೂಟರ್‌ಗಳ ಪರೀಕ್ಷೆ ಮುಂದೂಡಿ: CBSE ಸಾಯ್‌ ಮನವಿ

ಮಾ.25-ಏ.2ರ ವರೆಗೂ ಚೈನೀಸ್‌ ತೈಪೆಯಲ್ಲಿ ನಡೆಯಲಿರುವ ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌ನಲ್ಲಿ ನು ಭಾಕರ್‌ ಹಾಗೂ ವಿಜಯ್‌ವೀರ್‌ ಸಿಧು ಪಾಲ್ಗೊಳ್ಳಲಿದ್ದಾರೆ. ಆದರೆ ಇದೇ ವೇಳೆ  CBSE ಪರೀಕ್ಷೆ ನಡೆಯಲಿದೆ. ಹೀಗಾಗಿ ಪರೀಕ್ಷೆ ಮುಂದೂಡಲು ಮನವಿ ಮಾಡಲಾಗಿದೆ.

SAI requested CBSE for postpone Manu Bhaker and Vijayveer Sidh 12th Board exams

ನವದೆಹಲಿ(ಫೆ.17): ಭಾರತದ ಯುವ ಶೂಟರ್‌ಗಳಾದ ಮನು ಭಾಕರ್‌ ಹಾಗೂ ವಿಜಯ್‌ವೀರ್‌ ಸಿಧು ಅವರ 12ನೇ ತರಗತಿ ಬೋರ್ಡ್‌ ಪರೀಕ್ಷೆಗಳನ್ನು ಮುಂದೂಡಿ ಎಂದು ಸ್ಪೋರ್ಟ್ಸ್ ಇಂಡಿಯಾ(ಸಾಯ್‌) ಸಿಬಿಎಸ್‌ಇಗೆ ಮನವಿ ಮಾಡಿದೆ. ಮಾ.25-ಏ.2ರ ವರೆಗೂ ಚೈನೀಸ್‌ ತೈಪೆಯಲ್ಲಿ ನಡೆಯಲಿರುವ ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌ನಲ್ಲಿ ನು ಭಾಕರ್‌ ಹಾಗೂ ವಿಜಯ್‌ವೀರ್‌ ಸಿಧು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್, ಸೌರಭ್‌ ಚಾಂಪಿಯನ್‌

ಇದೇ ಸಮಯದಲ್ಲಿ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆಗಳು ನಡೆಯಲಿವೆ. ಕಳೆದ ವರ್ಷವೂ ಶೂಟರ್‌ ಅನೀಶ್‌ ಭನವಾಲಾಗೆ ಅನುಕೂಲವಾಗಲು ಸಾಯ್‌, ಸಿಬಿಎಸ್‌ಇಗೆ ಮನವಿ ಸಲ್ಲಿಸತ್ತು. ಸಾಯ್‌ ಮನವಿ ಸ್ವೀಕರಿಸಿದ್ದ ಸಿಬಿಎಸ್‌ಸಿ, ಪರೀಕ್ಷೆಗಳನ್ನು ಮುಂದೂಡಿತ್ತು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!

Latest Videos
Follow Us:
Download App:
  • android
  • ios