ಸಿಎಎ ಹಿಂಪಡೆಯುವ ಮಗ ದೇಶದಲ್ಲಿ ಹುಟ್ಟಿಲ್ಲ: ಪ್ರಧಾನಿ ಮೋದಿ
ಬಿಜೆಪಿಗೆ ದ್ರೋಹ ಎಸಗಿದವರಿಗೆ ತಕ್ಕ ಪಾಠ ಕಲಿಸಿ: ವೈ.ಎ.ನಾರಾಯಣಸ್ವಾಮಿ
ಬಿಜೆಪಿ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ: ಸಂಸದ ಬಿ.ವೈ.ರಾಘವೇಂದ್ರ
ಮನೆಹಾಳ ಕಾಂಗ್ರೆಸ್ ವರ್ಷವಾದರೂ ಒಂದೊಳ್ಳೆ ಕೆಲಸ ಮಾಡಲಿಲ್ಲ. ಆರ್ ಅಶೋಕ್ ವಾಗ್ದಾಳಿ
'ಗೆಲ್ಲುತ್ತೀ..' ಪಂಜುರ್ಲಿ ದೈವ ಹೇಳಿದೆ, ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲ: ರಘುಪತಿ ಭಟ್
ಇದು ಗೂಂಡಾ ರಾಜ್ಯ; ಹುಬ್ಬಳ್ಳಿ ಅಂಜಲಿ ಕೊಲೆಗೆ ಪೊಲೀಸರೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಯಾರು ಏನೇ ಹೇಳಲಿ, ದೇಶದಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೆ: ಬೊಮ್ಮಾಯಿ
ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಬಂಗಾರಪ್ಪ ಕಾರಣ : ವೈ.ಎ.ನಾರಾಯಣಸ್ವಾಮಿ
ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಿಲ್ಲ: ಜಿಟಿ ದೇವೇಗೌಡ
ಅಕ್ರಮ ಹಣ ವರ್ಗಾವಣೆ ಆರೋಪ:37 ಕೋಟಿ ನಗದು ಪತ್ತೆ ಬೆನ್ನಲ್ಲೇ ಜಾರ್ಖಂಡ್ ಕಾಂಗ್ರೆಸ್ ಸಚಿವ ಆಲಂ ಬಂಧನ
ಬೆಂಗಳೂರು ನಗರ ಪದವೀದರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ; ಬಿಜೆಪಿಗೆ ಬಂಡಾಯದ ಬಿಸಿ!
ಗಾಂಧಿ ಕೌಟುಂಬಿಕ ಭದ್ರಕೋಟೆ ರಾಯ್ಬರೇಲೀಲಿ ರಾಹುಲ್ ಗಾಂಧಿ ಕಣಕ್ಕೆ
ಮೊದಲ ಬಾರಿಗೆ ಸಿಎಎ ಅಡಿ 14 ವಿದೇಶಿಗರಿಗೆ ಭಾರತ ಪೌರತ್ವ!
ಮೋದಿ ಮಹಾಭಾರತದ ಶ್ರೀಕೃಷ್ಣನಂತೆ ದುಷ್ಟರ ಸಂಹಾರಕ್ಕೆ ಗುರು: ಯೋಗಿ
ಬಡ ಸೈನಿಕರು, ಶ್ರೀಮಂತ ಸೈನಿಕರ ವರ್ಗ ಸೃಷ್ಟಿ ಎಂದ ರಾಹುಲ್ ವಿರುದ್ಧ ದೂರು
ಇಂಡಿಯಾ ಕೂಟ ಗೆದ್ರೆ 10 ಕೆಜಿ ಉಚಿತ ಪಡಿತರ: ಮಲ್ಲಿಕಾರ್ಜುನ ಖರ್ಗೆ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಿಮಿಂಗಿಲ ಯಾರೆಂದು ಎಚ್ಡಿಕೆಯೇ ಹೇಳಲಿ: ಪರಮೇಶ್ವರ
30 ಬಿಜೆಪಿ-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿ: ಸಚಿವ ಎಂ.ಬಿ. ಪಾಟೀಲ್
ವಿಧಾನ ಪರಿಷತ್ ಚುನಾವಣೆ: ಗೊಂದಲದ ಗೂಡಾದ ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಟಿಕೆಟ್
ಕಾಂಗ್ರೆಸ್ ಗೆದ್ರೆ 15 % ಬಜೆಟ್ ಮುಸ್ಲಿಂಗೆ ಮೀಸಲು: ಪ್ರಧಾನಿ ಮೋದಿ
ಕಾರ್ಮಿಕರಿಗಾಗಿ ಸರ್ಕಾರದ ವಿರುದ್ಧ ಮಾತನಾಡಲೂ ಸಿದ್ಧ: ಆಯನೂರು ಮಂಜುನಾಥ್
ಬಹಿರಂಗ ಸವಾಲಿಗೆ ಸೂಕ್ತ ಪ್ರತ್ಯುತ್ತರ ನೀಡಿ: ಸಂಸದ ಬಿ.ವೈ.ರಾಘವೇಂದ್ರ
ವಾರಾಣಸಿಯಿಂದ ಮೋದಿ ಹ್ಯಾಟ್ರಿಕ್ ಸ್ಪರ್ಧೆ, ಆನಂದ ಯೋಗಕ್ಕೂ ನಾಮಪತ್ರ ಸಲ್ಲಿಕೆಗೂ ಇರುವ ನಂಟೇನು..?
ನಮ್ಮಲ್ಲಿ ಜಗಳ ಇದ್ದರೆ ತಾನೆ ಸರ್ಕಾರ ಬೀಳೋದು: ಸಿಎಂ ಸಿದ್ದರಾಮಯ್ಯ
ದೇವರಂತೆ ಹೊತ್ತು ಬೀಗಿದ ಅಪ್ಪ: ಡಿಕೆಶಿಗೆ ಬರ್ತಡೇ ವಿಶ್ ಮಾಡಿದ ಮಗಳು ಐಶ್ವರ್ಯಾ
ಆಪರೇಷನ್ ಕಮಲ ಚರ್ಚೆಯ ಮಧ್ಯೆ ಪರಂ, ಜಾರಕಿಹೊಳಿ ಗೌಪ್ಯ ಚರ್ಚೆ: ಕುತೂಹಲ ಮೂಡಿಸಿದ ಉಭಯ ನಾಯಕರ ಭೇಟಿ..!
ರಾಹುಲ್ ಗಾಂಧಿ ಆಕಸ್ಮಿಕ ಹಿಂದೂ ಎಂದ ಯೋಗಿ: ಆಪ್ ಕಿ ಅದಾಲತ್ನಲ್ಲಿ ಇನ್ನು ಏನೇನು ಹೇಳಿದ್ರು ಯುಪಿ ಸಿಎಂ
ಉತ್ತರ ಮುಂಬೈ ಲೋಕಸಭಾ ಕ್ಷೇತ್ರ: ಸಚಿವ ಪಿಯೂಷ್ ಗೋಯಲ್ಗೆ ಕಾಂಗ್ರೆಸ್ನ ಭೂಷಣ್ ಸವಾಲು..!
ದೆಹಲಿ: ಮಹಾದೇವ್ ರೋಡ್ ಈಗ ಖಾಲಿ ದೇವ್ ರೋಡ್! ಈ ಬಂಗ್ಲೆಯಲ್ಲಿದ್ರೆ ಚುನಾವಣೆಗೆ ಟಿಕೆಟ್ ಸಿಗೊಲ್ಲ?