Bengaluru : ಕರ್ನಾಟಕದಲ್ಲಿ ಗರಿಷ್ಠ ಆದಾಯ ತರುವ ಟೋಲ್ ಪ್ಲಾಜಾ ಇದು, ಒಂದೇ ವರ್ಷದಲ್ಲಿ 308 ಕೋಟಿ ಕಲೆಕ್ಷನ್!
ಬೆಂಗಳೂರು: ಗಂಡನಿಗೆ ಬುದ್ಧಿ ಕಲಿಸಲು ಆತನ ತಾಯಿ ಸತ್ತ ದಿನವೇ ಇಬ್ಬರು ಮಕ್ಕಳನ್ನ ಕೊಂದ ಸ್ಯಾಡಿಸ್ಟ್ ಪತ್ನಿ!
ಶಾಂತಿಯುತ ಮೀಸಲಾತಿ ಹೋರಾಟ ರಣರಂಗವಾಗಿಸಿದ ಕಾಂಗ್ರೆಸ್ ಸರ್ಕಾರ: ಶಾಸಕ ಅರವಿಂದ ಬೆಲ್ಲದ
ಎಸ್ಎಂ ಕೃಷ್ಣ ಸಾವು ನನಗೆ ದುಃಖ ತಂದಿಲ್ಲ, ಸಂತೋಷ ತಂದಿದೆ: ಸಂತಾಪ ಸಭೆಯಲ್ಲಿ ಡಿಕೆಶಿ ಭಾವುಕ ಮಾತು!
ವಕ್ಫ್ ಬೋರ್ಡ್ ಅಧ್ಯಕ್ಷನಿಂದಲೇ 6 ಎಕರೆ ವಕ್ಫ್ ಭೂಮಿ ಕಬಳಿಕೆ: ಹಗರಣದ ದಾಖಲೆ ಬಿಚ್ಚಿಟ್ಟ ಎನ್.ಆರ್. ರಮೇಶ್
ಶರಾವತಿ ಮುಳುಗಡೆ ಸಂತ್ರಸ್ಥರ ನೆರವಿಗೆ ಕೇಂದ್ರಕ್ಕೆ ಮನವಿ: ಸಂಸದ ಬಿ.ವೈ.ರಾಘವೇಂದ್ರ
ಕಲಬುರಗಿಯಲ್ಲಿ ಹುಡುಗಿ ವಿಚಾರಕ್ಕೆ ವಿದ್ಯಾರ್ಥಿಗಳ ಗ್ಯಾಂಗ್ ವಾರ್! ಬೆಚ್ಚಿಬಿಳಿಸುತ್ತೆ ವಿಡಿಯೋ ದೃಶ್ಯ!
ಸರ್ಕಾರಕ್ಕೆ ಬಡ್ಡಿ ಸಮೇತ ಉತ್ತರಿಸುತ್ತೆ ಪಂಚಮಸಾಲಿ: ಮುರುಗೇಶ್ ನಿರಾಣಿ
ಎಸ್ಎಂ ಕೃಷ್ಣರ ಪ್ರತಿ ಮಾತಿನಲ್ಲಿತ್ತು ಘನತೆ; ಅದೇ ಬೆಳಗುತ್ತಿದೆ ಹಣತೆ!
ಈಗಲೂ ದ್ವನಿ ಎತ್ತದಿದ್ರೆ ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತೆ; ಡಾ ಅನಿರ್ಬನ್ ಗಂಗೂಲಿ
ಬೆಚ್ಚಿಬಿಳಿಸುತ್ತೆ ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಪ್ರಕರಣ, ಸಹಾಯಕ್ಕಾಗಿ ಟ್ರಂಪ್, ಎಲಾನ್ ಮಸ್ಕ್ಗೆ ಮನವಿ!
ಗುಜರಾತ್ನಲ್ಲಿ ಪಾದಯಾತ್ರೆ ವೇಳೆ ಅಪಘಾತ;ಕೆಆರ್ಎಸ್ ಕಾಯಾಧ್ಯಕ್ಷ, ಮದ್ದೂರಿನ ಲಿಂಗೇಗೌಡ ದುರ್ಮರಣ!
ಪೊಲೀಸರ ದೌರ್ಜನ್ಯ ಖಂಡಿಸಿ ಪಂಚಮಸಾಲಿ ಹೋರಾಟ ತೀವ್ರ, ಹಳ್ಳಿ ಹಳ್ಳಿಗಳಲ್ಲಿ ಹೋರಾಟದ ಕಿಚ್ಚು!
ಮಕ್ಕಳನ್ನ ಕಳ್ಳಸಾಗಣೆ ಹೆಸರಲ್ಲಿ ಪ್ರಾಂಶುಪಾಲೆ ಡಿಜಿಟಲ್ ಅರೆಸ್ಟ್; ಸಿಬಿಐ ಪೊಲೀಸರೆಂದು ₹24 ಲಕ್ಷ ಸುಲಿದ ವಂಚಕರು!
ಬಾಗಲಕೋಟೆ: ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಕಾರು, ಪ್ರಾಣಾಪಾಯದಿಂದ ಪಾರಾದ ಚಾಲಕ!
ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿನಿಯರು ಸಾವು: ಶಿಕ್ಷಕರನ್ನ ವಶಕ್ಕೆ ಪಡೆದ ಪೊಲೀಸರು
ಶಿವಮೊಗ್ಗ: ರಿಪ್ಪನ್ ಪೇಟೆ ಬಳಿ ಕಾರು- ಬೈಕ್ ಮಧ್ಯೆ ಅಪಘಾತ, ಓರ್ವ ಯುವಕ ಸಾವು
ಪಂಚಮಸಾಲಿ ಮೀಸಲಾತಿ: ಹೋರಾಟ ಅತಿರೇಕವಾಗಬಾರದು, ಪರೋಕ್ಷವಾಗಿ ಕೂಡಲ ಶ್ರೀಗೆ ತಿವಿದ ವಚನಾನಂದ ಶ್ರೀ
ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆಗೆ ದಿನಗಣನೆ, ಲಕ್ಷಕ್ಕೂ ಅಧಿಕ ಭಕ್ತರ ಆಗಮನ
ವಿಜಯನಗರ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ: ಜಮೀನಿನಲ್ಲಿ ಹಸುಗೂಸು ಬಿಟ್ಟು ಹೋದ ಹೆತ್ತಮ್ಮ!
ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಡಾಂಬರ್ ಬದಲು ಇಕೋಫಿಕ್ಸ್ ಬಳಕೆ; ಏನಾದ್ರೂ ಬಳಸಿ ಒಟ್ನಲ್ಲಿ ಗುಂಡಿ ಮುಚ್ಚಿಸಿ!
JUSTICE IS DUE ಹೆಣ್ಣು ಮಕ್ಕಳಿಗೆ ಇರೋ ನ್ಯಾಯ ಗಂಡಸರಿಗೆ ಯಾಕಿಲ್ಲ!
ದತ್ತ ಜಯಂತಿಗೆ ಕ್ಷಣಗಣನೆ: ಭಗವಾಧ್ವಜಗಳಿಂದ ಕೇಸರಿಮಯವಾದ ಚಿಕ್ಕಮಗಳೂರು!
ಸಾಗರದ ಖಾಸಗಿ ಲಾಡ್ಜ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಜನರಲ್ ತಿಮ್ಮಯ್ಯ, ಮಾರ್ಷಲ್ ಕಾರ್ಯಪ್ಪ ವಿರುದ್ಧ ಅವಹೇಳನ ಖಂಡಿಸಿ ನಾಳೆ ಕೊಡಗು ಬಂದ್
ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್ ಆಕ್ರೋಶ
Bengaluru: ಡಾಕ್ಟರ್ನ ಪಿಕಪ್-ಡ್ರಾಪ್ ಮಾಡೋಕೆ ಆಂಬ್ಯುಲೆನ್ಸ್ ಸೈರನ್ ಬಳಸ್ತಿದ್ದ ಡ್ರೈವರ್ ಮೇಲೆ ಕೇಸ್!
ಮಾಜಿ ಶಾಸಕ ಜಯಣ್ಣ ನಿಧನ: ಆಪ್ತ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಬೀದರ್: ಊಟದಲ್ಲಿ ಹುಳು ಪ್ರತ್ಯಕ್ಷ, ಪ್ರಶ್ನೆ ಮಾಡಿದ ವಿದ್ಯಾರ್ಥಿಗೆ ಥಳಿತ!
ಬೆಳಗಾವಿ: ಮಾಜಿ ಸಚಿವ ಪ್ರಭು ಚವ್ಹಾಣ್ಗೆ ಶಿವಸೇವೆ (ಉದ್ಧವ್ ಠಾಕ್ರೆ ಬಣ) ಕಾರ್ಯಕರ್ತರಿಂದ ಘೇರಾವ್!