comscore

Food

simple and easy Mango holige recipe

ಲಾಕ್ ಡೌನ್ ಬಿಡುವಿನಲ್ಲಿ ಹಲಸಿನ ಹಣ್ಣಿನ ಹೋಳಿಗೆ ರೆಡಿ, ಗೋಧಿ ಕನಕ ಸ್ಪೆಷಲ್...

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ವಿಟ್ಲ ಮಂಗಲಪದವಿನ ಪ್ರಸಿದ್ದ ಬಾಣಸಿಗ ರಾಮಚಂದ್ರ ಭಟ್ ಅವರಿಗೆ 68ರ ಹರೆಯ. 40 ವರ್ಷಗಳಿಂದ ಅವರು ಪಾಕಶಾಸ್ತ್ರಜ್ನ. ಇತರ ಎಲ್ಲ ಬಾಣಸಿಗರಂತೆ ಭಟ್ ಅವರಿಗೂ ಕೊರೋನಾ ಬಿಸಿ ತಗುಲಿತ್ತು, ವೃತ್ತಿ ಆರ್ಡರ್ ಗಳು ಕುಸಿದು ಆತಂಕ ಎದುರಾಗಿತ್ತು. ಆದರೆ, ಪ್ರಯೋಗಶೀಲ ಭಟ್ಟರು ಸುಮ್ಮನೆ ಕೂರಲಿಲ್ಲ. ಲಾಕ್ ಡೌನ್ ಬಿಡುವು ಸದುಪಯೋಗ ಪಡಿಸಿಕೊಂಡು ಹಲಸಿನ ಹಣ್ಣಿನ ಹೋಳಿಗೆ ಮಾಡಿ ಯಶಸ್ವಿಯಾದರು. ಹೋಳಿಗೆಗೆ ಮೈದಾದ ಬದಲು ಗೋಧಿ ಹುಡಿ ಬಳಸುವುದು ಅವರು ಕಂಡುಕೊಂಡ ಹೊಸ ವಿಧಾನ. ಜೊತೆಗೆ ಸಕ್ಕರೆಯ ಬದಲು ಸಾವಯವ ಬೆಲ್ಲವನ್ನೂ ಬಳಸುತ್ತಿರುವುದರಿಂದ ಆರೋಗ್ಯಪೂರಕ ಹೋಳಿಗೆ ಸಿದ್ಧಪಡಿಸುತ್ತಿರುವ ಖುಷಿ ಅವರಿಗಿದೆ.