ರೆಸ್ಟೊರೆಂಟ್‌ಗೆ ಬಂದ ಜೋಡಿ ಮೆನು ನೋಡಿ ಆರ್ಡರ್ ಮಾಡುವುದನ್ನು ಬಿಟ್ಟು ಎಲ್ಲರ ಮುಂದೆ ಬಟ್ಟೆ ಬಿಚ್ಚಿ ಸಂಭೋಗದಲ್ಲಿ ತೊಡಗಿದ್ದಾರೆ. ಇತ್ತ ಆಹಾರ ಸವಿಯುತ್ತಿದ್ದ ಹಲವರು ಈ ಜೋಡಿ ಸುತ್ತ ನಿಂತು ಲೈವ್ ನೋಡಿದ್ದಾರೆ. ಈ ಪೈಕಿ ಕೆಲವರು ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.
ನ್ಯೂಯಾರ್ಕ್(ಜು.11) ರೆಸ್ಟೋರೆಂಟ್‌ಗೆ ಬಂದ ಜೋಡಿಗಳು ಹೆಚ್ಚೆಂದರೆ ಕೈ ಕೈ ಹಿಡಿದು ಕಾಫೀ, ಜ್ಯೂಸ್ ಹೀರುತ್ತಾರೆ. ಐಸ್ ಕ್ರೀಮ್ ಜೊತೆಗೆ ತಮಗಿಷ್ಟವಾದ ಆಹಾರ ಸವಿಯುತ್ತಾ, ತಿನ್ನಿಸುತ್ತಾ ಹರಟೆ ಹೊಡೆಯುತ್ತಾರೆ. ಅಕ್ಕ ಪಕ್ಕ, ಎದುರು ಬದುರು ಅಥವಾ ಜೊತೆಜೊತೆಯಾಗಿ ಕುಳಿತು ತಿನಿಸು,ಹರಟೆ ಹೀಗೆ ಸಮಯ ಕಳೆಯುತ್ತಾರೆ. ಆದರೆ ಇಲ್ಲೊಂದು ಜೋಡಿ ರೆಸ್ಟೊರೆಂಟ್‌ಗೆ ಬಂದು ತಿನಿಸು ಆರ್ಡರ್ ಮಾಡಿಲ್ಲ. ಕುಳಿತ ಎರಡೇ ನಿಮಿಷಕ್ಕೆ ಬಟ್ಟೆ ಬಿಚ್ಚಿ ಸಂಭೋಗದಲ್ಲಿ ತೊಡಗಿಕೊಂಡಿದ್ದಾರೆ. ಏಕಾಏಕಿ ಲೈವ್ ಸೀನ್ ಶುರುವಾಗಿದೆ ನೋಡಿ, ಅಕ್ಕ ಪಕ್ಕದಲ್ಲಿ ಕುಳಿತಿದ್ದವರೆಲ್ಲೂ ಈ ಜೋಡಿ ಸುತ್ತ ನೆರೆದಿದ್ದಾರೆ. ಆದರೂ ಇದ್ಯಾವುದರ ಪರಿವೇ ಇಲ್ಲದೆ ಈ ಜೋಡಿಯ ಸೆಕ್ಸ್ ಮುಂದವಿರದ ಘಟನೆ ಮೆಕ್ಸಿಕೋದ ಹೊಟೆಲ್‌ನಲ್ಲಿ ನಡೆದಿದೆ.
ಜಾರ್ಜಿಯಾ ಮೂಲದ ಈ ದಂಪತಿ ಮೆಕ್ಸಿಕೋ ರೆಸ್ಟೊರೆಂಟ್‌ನಲ್ಲಿ ಈ ಒಪನ್ ಸೆಕ್ಸ್ ನಡೆಸಿ ಇದೀಗ ಅರೆಸ್ಟ್ ಆಗಿದ್ದಾರೆ. ವಿಶೇಷ ಅಂದರೆ ಇವರ ಸಂಭೋಗದ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಇದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸರಿಗೆ ದೂರು ನೀಡಿದ ಈ ಜೋಡಿಗೆ ಸಂಕಷ್ಟ ಎದುರಾಗಿದೆ. ಪೊಲೀಸರು ಈ ರೀತಿ ಸಾರ್ವಜನಿಕ ಪ್ರದೇಶದಲ್ಲಿ ವರ್ತಿಸಿ ನಿಯಮ ಉಲ್ಲಂಘಿಸಿರುವುದಕ್ಕೆ ಜೋಡಿ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಮಳೆಯಲಿ ಜೊತೆಯಲಿ ಕದ್ದು ಮುಚ್ಚಿ ಮಹಡಿ ಮೇಲೆ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ವೈರಲ್!
ಜಾರ್ಜಿಯಾ ನಿವಾಸಿಗಳಾದ ಈ ಜೋಡಿ ಸತಿ ಪತಿಗಳು. ಮನೆಯಲ್ಲೇ ಅದೇನಾಯ್ತೋ? ಅಥವಾ ಜಾಗ ಇರಲಿಲ್ಲವೋ ಗೊತ್ತಿಲ್ಲ. ಹೊಟೆಲ್ ಬಂದು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ರೆಸ್ಟೊರೆಂಟ್‌ಗೆ ಆಗಮಿಸಿದ ಈ ಜೋಡಿ ರೊಮ್ಯಾನ್ಸ್ ಮೂಡ್‌ಗೆ ಜಾರಿತ್ತು. ಪರಿಣಾಮ ರೆಸ್ಟೊರೆಂಟ್‌ನಲ್ಲಿನ ಸೋಪಾ ಚೇರ್ ಮೇಲೆ ಇವರ ಸಂಭೋಗ ಶುರುವಾಗಿದೆ.
ಲೈವ್ ಶೋ ಆರಂಭಗೊಳ್ಳುತ್ತಿದ್ದಂತೆ ಪಕ್ಕದ ಟೇಬಲ್‌ನಲ್ಲಿದ್ದ ಹಾಗೂ ಈ ರೆಸ್ಟೊರೆಂಟ್‌ನಲ್ಲಿದ್ದ ಇತರ ಗ್ರಾಹಕರು ಹತ್ತಿರ ಆಗಮಿಸಿದ್ದಾರೆ. ಈ ಜೋಡಿಗೆ ಕೀಟಲೆ ನೀಡಲು ಆರಂಭಿಸಿದ್ದಾರೆ. ಮೇಜಿನ ಮೇಲಿದ್ದ ಕಾಕ್‌ಟೈಲ್, ಜ್ಯೂಸ್, ನೀರನ್ನು ಈ ಜೋಡಿ ಮೇಲೆ ಚೆಲ್ಲಿದ್ದಾರೆ. ಮತ್ತೊರ್ವ ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಆದರೆ ಈ ಜೋಡಿ ತಮ್ಮ ಕಾರ್ಯಸಾಧನೆಯೇ ಮುಖ್ಯ ಎಂದು ಗುರಿ ಬಿಟ್ಟು ಕದಲಿಲ್ಲ. ಈ ಕುರಿತು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವಿಡಿಯೋದಿಂದ ಮುಜುಗರಕ್ಕೀಡಾದ ಈ ದಂಪತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ ಪೊಲೀಸರು ವಿಡಿಯೋ ಲೀಕ್ ಮಾಡಿದರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬೆನ್ನಲ್ಲೇ ಈ ಜೋಡಿ ವಿರುದ್ಧ ಕ್ರಮ ಕೈಗೊಂಡಿದೆ. ಇತ್ತ ರೆಸ್ಟೊರೆಂಟ್ ಮಾಲೀಕರಿಗೂ ನೊಟಿಸ್ ನೀಡಿದೆ.
ರೈಲಿನಲ್ಲಿ ಖುಲ್ಲಂ ಖುಲ್ಲಾ ಸೀನ್, ಜೋಡಿಯ ರೋಮ್ಯಾನ್ಸ್‌ಗೆ ಸುಸ್ತಾದ ಪ್ರಯಾಣಿಕರು!
