ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, ರಾಜಕೀಯ ಲೆಕ್ಕಾಚಾರಗಳು ಬಿರುಸುಗೊಂಡಿವೆ. ಇದೀಗ ರಾಮನಗರ ಉಪ-ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆ, ದೇವೇಗೌಡ್ರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಕೂಡಾ ಲೋಕಸಭಾ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.
ಪಾಳು ಬಿದ್ದಿರೋ ಕಲ್ಯಾಣಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು
ಲೋಕಸಭಾ ಚುನಾವಣೆ: ಎಲ್ಲ ಕಾಂಗ್ರೆಸ್ ಸಂಸದರಿಗೂ ಟಿಕೆಟ್ ಪಕ್ಕಾ
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತದ ಆದೇಶಕ್ಕೆ ಇಲ್ಲ ಕಿಮ್ಮತ್ತು!
BIG 3 | ಸೂರಿಗಾಗಿ ಬಡಕುಟುಂಬದ ಅಲೆದಾಟ; ಅಧಿಕಾರಿಗಳ ಚೆಲ್ಲಾಟ!
ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಯ್ತು ಶಿರಡಿ: ವಿಡಿಯೋ!